ನಾನು ಯಾವ ಬಣಕ್ಕೂ ಸೇರಿಲ್ಲ -ಜೆ.ಸಿ ಪುರ ಗ್ರಾ.ಪ ಸದಸ್ಯ ಸತೀಶ್ ಸ್ಪಷ್ಟನೆ

ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಜೆ ಸಿ ಪುರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವ ಪಡೆದ ಅಭ್ಯರ್ಥಿಗಳು ಬಿಜೆಪಿ ಮುಖಂಡ ಕಿರಣ್ ಕುಮಾರ್ ಬಣ ಎಂದು ಊಹಾಪೋಹ ಸೃಷ್ಟಿಯಾಗಿತ್ತು .ಇದಕ್ಕೆ ಅಭ್ಯರ್ಥಿಗಳೇ ಸ್ವತಃ ಸ್ಪಷ್ಟನೆ ನೀಡಿದ್ದು ನಾವು ಯಾವ ಪಕ್ಷದ ಮತ್ತು ಯಾವ ಮುಖಂಡರ ಬಣವು ಅಲ್ಲ ಎಂದು ಸ್ಪೀಡ್ ನ್ಯೂಸ್ ಸ್ಪಷ್ಟನೆ ನೀಡಿದ್ದಾರೆ ..ಹೌದು ಜೆ ಸಿ ಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ನಾನು ಯಾವ ಬಣಕ್ಕೂ ಸೀಮಿತವಾಗಿಲ್ಲ ನಾನು ಸ್ವಂತ ನಿಲುವಿನಿಂದ ಗೆಲವು ಪಡೆದಿದ್ದೇನೆ ..ಉಹಾಪೋಗಳಿಗೆ ತಲೆ ಕೊಡಬೇಡಿ …ನಾನು ಎಲ್ಲಾ ಮುಖಂಡರೊಟ್ಟಿಗೆ ಚನ್ನಗಿದ್ದೇನೆ ಎಂದು ಸ್ಪೀಡ್ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ


ಇನ್ನು ಜೆ.ಸಿ ಪುರದಲ್ಲಿ ಗೆಲುವು ಪಡೆದ ಅಭ್ಯರ್ಥಿ ಲಲಿತಾರವರು ಕೂಡ ನಾನು ಯಾವ ಪಕ್ಷಕ್ಕೂ ಬೆಂಬಲ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

ಇದನ್ನೂ ಓದಿ: ಸಾಹಸ ಸಿಂಹನ ಪ್ರತಿಮೆ ಧ್ವಂಸ -ವಿಷ್ಣು ಅಭಿಮಾನಿಗಳ ಆಕ್ರೋಶ

Please follow and like us:

Leave a Reply

Your email address will not be published. Required fields are marked *

Next Post

ಲಾರಿ ಮತ್ತು ಬೈಕ್ ನಡುವೆ ಅಪಘಾತ-ಸ್ಥಳದಲ್ಲಿ ಬೈಕ್ ಸವಾರ ಸಾವು

Sun Jan 3 , 2021
ಲಾರಿ ಮತ್ತು ಬೈಕ್ ನಡುವೆ ಅಪಘಾತವಾದ  ಘಟನೆಯು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗ ಬಳಿ ನಡೆದಿದೆ. ಸ್ಥಳದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ತಲೆ ನುಜ್ಜು ಗುಜ್ಜುಗಿದ್ದು, ಮೃತ ವ್ಯಕ್ತಿ ಯಾರೆಂದು ತಿಳಿದಿಲ್ಲ. ಮುಸ್ಲಿಂ ಸಮುದಾಯದಕ್ಕೆ ಸೇರಿದ್ದೂ ಹೆಸರು ತಿಳಿದುಬಂದಿಲ್ಲ. ಈ ಪ್ರಕರಣವು ಅರಸೀಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಯಾವ ಬಣಕ್ಕೂ ಸೇರಿಲ್ಲ -ಜೆ.ಸಿ ಪುರ ಗ್ರಾ.ಪ ಸದಸ್ಯ ಸತೀಶ್ ಸ್ಪಷ್ಟನೆ Please […]

Advertisement

Wordpress Social Share Plugin powered by Ultimatelysocial