ಕಾಗವಾಡ್ಟೈ:ಕ್ಸ್ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಪ್ರಭಾವಿಗಳು

ಜನಸಾಮಾನ್ಯರಿಗೆ ಒಂದು ನ್ಯಾಯ ದೇಶ ಆಳೋ ಪ್ರಭಾವಿಗಳಿಗೊಂದು ನ್ಯಾಯ

ಈ ಹಿಂದೆ ಸುದ್ದಿಯಲ್ಲಿ ಸದ್ದು ಮಾಡಿದರು ಕ್ಯಾರೇ ಅನ್ನದ ನಾಯಕರು

ಅರೆರೆ…. ಯಾರಿ ಸಾಹೇಬ್ರು ಏನಿದು ಸ್ಟೋರಿ ಸರ್ಕಾರಕ್ಕೆ ವಂಚನೆ ಮಾಡಿದ ನಾ ನಾಯಕ ಯಾರು ಅಂತೀರಾ ಸ್ಟೋರಿ ನೋಡಿಬೆಳಗಾವಿ ಜಿಲ್ಲೆ ಕಾಗವಾಡ ಮತ ಕ್ಷೇತ್ರದ ಜನಪ್ರಿಯ ಶಾಸಕರ ಶ್ರೀಮಂತ ಪಾಟೀಲ ಒಡೆತನದ ಕೆಂಪುವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಥಣಿ ಶುಗರ್ಸ್ ಕಾರ್ಖಾನೆ ಪ್ರಾರಂಭ ವಾದಾಗಿನಿಂದ ಯಾವುದೇ ರೀತಿಯ ಟ್ಯಾಕ್ಸ್ ತುಂಬದೆ ಸರ್ಕಾರಕ್ಕೆ ವಂಚನೆ ಮಾಡಿದೆ ಈ ಕುರಿತು ಈ ಹಿಂದೆ ನಮ್ಮ್ ವಾಹಿನಿಯಲ್ಲಿ ಸದ್ದು ಮಾಡಿತ್ತು ಆದರೂ ಯಾವೊಬ್ಬ ಅಧಿಕಾರಿಯಾಗಲಿ ಒಂದು ನೋಟಿಸ್ ಕೂಡ ಜಾರಿ ಮಾಡಿಲ್ಲ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರಾ ಅಧಿಕಾರಿಗಳು

ಬಿಜೆಪಿ ಸರಕಾರಾವಧಿಯಲ್ಲಿ ಇ ಡಿ ಐಟಿ ದಾಳಿಯನ್ನ ಪ್ರತಿ ಪಕ್ಷ ನಾಯಕರ ಮನೆಗಳ ಮೇಲೆ ಮಾಡಿಸ್ತಾರೆ ಆದ್ರೆ ಕಾನೂನು ಭಾಹಿರವಾಗಿ ಇಂತ ವ್ಯಕ್ತಿಗಳ ತಪ್ಪು ನಡೆಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ ಯಾಕೆ

ಯಾವೋಬ್ಬ ಜನ ಸಾಮಾನ್ಯ ಬಡ ವ್ಯಕ್ತಿ ಮನೆ ಹಾಗೂ ನೀರಿನ ಟ್ಯಾಕ್ಸ್ ತುಂಬದಿದ್ರೆ ಗ್ರಾಮ ಪಂಚಾಯತ್ ನವರು ನೋಟಿಸ್ ಜಾರಿ ಮಾಡ್ತಾರೆ ಪಂಚಾಯತ್ ನಲ್ಲಿ ಪಹಣಿ ಕೊಡಲ್ಲ ಮೊದಲು ಟ್ಯಾಕ್ಸ್ ತುಂಬಿ ಅಂತಾರೆ ಆದ್ರೆ ಪ್ರಭಾವಿ ಗಳಿಗ್ಯಾಕಿಲ್ಲ ಈ ಮಾತು

ಪ್ರಜಾ ಪ್ರಭುತ್ವದಲ್ಲಿ ಉಂಡವಣೆ ಜಾಣ ಅಂತಾನಾ

ಅಧಿಕಾರಿಗಳೇ ತಮಗೆ ಏನಾದರೂ ಕಾನೂನಿನ ಅರಿವಿದ್ರೆ ಭಾರತದ ಪ್ರಜಾಪ್ರಭುತ್ವದ ನಡೆಗಳ ಮೇಲೆ ಗೌರವಿದ್ರೆ ಇಂತಹ ತಾರ ತಮ್ಯ ನೀತಿಯನ್ನ ಬದಿಗಿಟ್ಟು ಕರ ವಸೂಲಿ ಮಾಡಿ ಕೊಡದಿದ್ರೆ ಕಾಣುನಾತ್ಮಕ್ ನಿಯಮವನ್ನ ಜಾರಿಗೋಳಿಸಿ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ……..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಂಜನಗೂಡು :ಧಾರ್ಮಿಕ ಪುಣ್ಯ ಕ್ಷೇತ್ರಕ್ಕೆ ಕಳಂಕ ತಂದ್ರ ನಗರಸಭೆ ಸದಸ್ಯರು..!

Sat Jul 23 , 2022
ರಾಜ್ಯಸಭೆ ಮತ್ತು ಲೋಕಸಭೆಯ ಸಂಘರ್ಷಗಳನ್ನು ಮೀರಿಸಿದ ನಂಜನಗೂಡಿನ ಸಾಮಾನ್ಯ ಸಭೆಯ ಗೂಂಡಾ ವರ್ತನೆ ಗೂಂಡಾ ವರ್ತನೆ ಶಕ್ತಿ ಪ್ರದರ್ಶನ ತೋರಿಸಿದ ಸದಸ್ಯರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ..? ಅಭಿವೃದ್ಧಿಯ ವಿಚಾರ ಚರ್ಚಿಸಬೇಕಾದ ಸಭೆಯಲ್ಲಿ ಮದವೇರಿದ ಪ್ರಾಣಿಗಳಂತೆ ಅಸಭ್ಯ ವರ್ತನೆ ತೋರಿಸಿದ ಸದಸ್ಯರು ನಡಾವಳಿ ಪುಸ್ತಕದಲ್ಲಿ ಹಿಂದಿನ ಸಭೆಯ ವಿವರಗಳನ್ನು ನಮೂದಿಸಿಲ್ಲ ಎಂಬ ಒಂದೇ ಒಂದು ನೆಪ ಸದಸ್ಯರು ತೋಳ್ಬಲದ ಪ್ರದರ್ಶನಕ್ಕೆ ಕಾರಣನಾ..! ನಗರಸಭಾ ಸದಸ್ಯರು ತೋರಿದ ಅಸಭ್ಯ ವರ್ತನೆಯಿಂದ ಪಟ್ಟಣದ […]

Advertisement

Wordpress Social Share Plugin powered by Ultimatelysocial