ಕಾಗವಾಡ್… ಅನಧಿಕೃತ ಆಧಾರ್ ಕಾರ್ಡ್ ಗ್ಯಾಂಗ್ ಮೇಲೆ ದಾಳಿ

ಸಾವಿರಾರು ಡೂಪ್ಲಿಕೇಟ್ ಆಧಾರ ಕಾರ್ಡ್ ಮಾಡುತ್ತಿದ್ದ ಕಧಿಮರ ಹೆಡೆ ಮುರಿ ಕಟ್ಟಿದ ಕಾಗವಾಡ್ ತಹಸೀಲ್ದಾರ

ಶ್ರೀ ಸಿದ್ದೇಶ್ವರ ಕಂಪ್ಯೂಟರ್ ಹೆಸರಲ್ಲಿ ಅನಧಿಕೃತ ಕಂಪ್ಯೂಟರ್ ಸೆಂಟರ್ಗೆ ಅಧಿಕಾರಿಗಳು ದಾಳಿ ಮಾಡಿ ಅಲ್ಲಿದ್ದ ಸಾಮಾನುಗಳನ್ನು ಪಡೆದುಕೊಂಡಿದ್ದಾರೆ

ಚಿಕ್ಕೋಡಿ ತಾಲೂಕಿನ ಲಾಗಿನ್ ಐ ಡಿ ಹೊಂದಿದ್ದ ಈ ವ್ಯಕ್ತಿಯು ಯಾವುದೇ ಲೈಸನ್ಸ್ ಇಲ್ಲದೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಫೋರ್ಜರಿ ಸಹಿ ಮಾಡುವ ಮೂಲಕ ಹಲವಾರು ಡುಪ್ಲಿಕೇಟ್ ಆಧಾರ್ ಕಾರ್ಡ್ ಇನ್ನಿತರ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು…….ವಶಕ್ಕೆ ಪಡೆದುಕೊಂಡಿದ್ದಾರೆ

ಇದೇ ರೀತಿ ಜಿಲ್ಲೆಯಾದ್ಯಂತ ಇಂತಹ ನಕಲಿ ಆಧಾರ್ ಕಾರ್ಡ್ ಧಂದೆ ಜಾಸ್ತಿಯಾಗಿದ್ದು ಕೊಡಲೆ ಮಾನ್ಯ ಜಿಲ್ಲಾಧಿಕಾರಿಗಳು ಪ್ರತ್ಯೇಕ ತಂಡ ರಚಿಸಿ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೋರಾಟದ ನೆಪದಲ್ಲೇ ಸಾರ್ವಜನಿಕರಿಗೆ ಸಮಸ್ಯೆ ಓಡ್ದುತ್ತಿರುವ ಪುಂಡಾರಿಗಳು

Thu Jul 28 , 2022
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದ ಹೋರಾಟ ಆಮ್ ಆದ್ಮಿ ಪಕ್ಷದ್ ವತಿಯಿಂದ ಹಮ್ಮಿಕೊಂಡ ಹೋರಾಟ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯಾ ಸರ್ಕಾರ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ ಆದ್ರೆ ಈ ಹೋರಾಟ ಜನರ ಹಿತರಕ್ಷಣೆಗೋ ಅಥವಾ ವಯಕ್ತಿಕ ಪ್ರತಿಷ್ಠೆಗೋ ಅನ್ನೋದು ಜನತೆಯ ಪ್ರಶ್ನೆ ಸಾಲುಗಟ್ಟಲೆ ನಿಂತ ವಾಹನಗಳು… ಮೊದಲೆ ಟ್ರೋಫಿಕ್ ಕಿರಿಕಿರಿ ಅನುಭವಿಸುತ್ತಿರುವವ ಅಥಣಿ ನಗರದಲ್ಲಿ ವಯಕ್ತಿಕ ಪ್ರತಿಷ್ಠೆಗೆ ದಿನಕ್ಕೊಂದು ಹೋರಾಟ ಬೇಕೇ ಬೆರಳೆಣಿಕೆಯಷ್ಟು ಜನ ಸೇರಿ […]

Advertisement

Wordpress Social Share Plugin powered by Ultimatelysocial