ಮತ್ತೆ ಮಮ್ಮಿಯಾದ ಕರೀನಾ

ಖಾನ್ ಕುಟುಂಬದ ಬಹೂ, ನಟಿ ಕರೀನಾ ಕಪೂರ್ ತಮ್ಮ ಅಭಿಮಾನಿಗಳಿಗೆ ಮತ್ತೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.. ಈಗಾಗ್ಲೇ ತೈಮೂರ್ ಅಲಿ ಖಾನ್ ಅನ್ನೋ ಮುದ್ದಾದ ಗಂಡು ಮಗುವಿನ ತಾಯಿಯಾಗಿರುವ ಕರೀನಾ, ಇದೀಗ ಮತ್ತೆ ಗರ್ಭವತಿಯಾಗಿದ್ದಾರೆ.. ಈ ಸಿಹಿ ಸುದ್ದಿಯನ್ನ ಸ್ವತಃ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಪ್ಯೂಮಾ ಬ್ರ್ಯಾಂಡ್ ಪ್ರೊಮೋಶನ್ ಸಮಯದಲ್ಲಿ ತೆಗೆದುಕೊಂಡಿರುವ ಎರಡು ಫೋಟೋಗಳನ್ನ ಪೋಸ್ಟ್ ಮಾಡಿರುವ ಕರೀನಾ, ಆ ಫೋಟೋಗಳ ಜೊತೆಗೆ ಟೂ ಆಫ್ ಅಸ್ ಆನ್ ದ ಸೆಟ್ಸ್ ಆಫ್ ಅಟ್ ಪ್ಯೂಮಾ ಇಂಡಿಯಾ ಅಂತ ಬರೆದುಕೊಂಡಿದ್ದಾರೆ.. ಕರೀನಾ ಅವರ ಈ ಪೋಸ್ಟ್ ಗೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಕಾಮೆಂಟ್ಸ್ ಮಾಡಿದ್ದು, ಶುಭ ಕೋರಿದ್ದಾರೆ..

ಇದನ್ನೂ ಓದಿ :ಮದುವೆಯಾಗುವ ನವ ಜೋಡಿಯ ದಂಪತಿಗಳಿಗೆ ಸಿಹಿ ಸುದ್ದಿ…

Please follow and like us:

Leave a Reply

Your email address will not be published. Required fields are marked *

Next Post

ಕಾಲುವೆ ಈಜಲು ತೆರಳಿದ್ದ ಇಬ್ಬರು ನಾಪತ್ತೆ

Tue Dec 15 , 2020
ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮ ಹೊರವಲಯದಲ್ಲಿ ನಡೆದಿದೆ.. ನಾಪತ್ತೆಯಾದ ವ್ಯಕ್ತಿಗಳು ಕಲಬುರಗಿ ಮೂಲದ ವೆಂಕಟೇಶ್ ಹಾಗೂ ಬಾಬು ಎಂದು ಹೇಳಲಾಗುತ್ತಿದೆ.ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ…! ಇದನ್ನೂ ಓದಿ:ಮತ್ತೆ ಮಮ್ಮಿಯಾದ ಕರೀನಾ Please follow and like us:

Advertisement

Wordpress Social Share Plugin powered by Ultimatelysocial