Karnataka ULB Elections: 5 ನಗರಸಭೆ, 19 ಪುರಸಭೆ, 34 ಪ.ಪಂ.ನ 1185 ವಾರ್ಡ್​ಗಳಿಗೆ ಇಂದು ಚುನಾವಣೆ

ಬೆಂಗಳೂರು, ಡಿ. 27: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ.
ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್​ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ (City Municipality Council), 19 ಪುರಸಭೆ (Town Municipal Council) ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ (Town Panchayat). ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್​ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ.

ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು: 

ಸಂ ಜಿಲ್ಲೆ ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್​ಗಳು
1 ಚಿಕ್ಕಮಗಳೂರು ಚಿಕ್ಕಮಗಳೂರು ನಗರಸಭೆ 35
2 ತುಮಕೂರು ಶಿರಾ ನಗರಸಭೆ 31
3 ಗದಗ ಗದಗ-ಬೆಟಗೇರಿ ನಗರಸಭೆ 35
4 ವಿಜಯನಗರ ಹೊಸಪೇಟೆ ನಗರಸಭೆ 35
5 ಬೆಂಗಳೂರು ನಗರ ಹೆಬ್ಬಗೋಡಿ ನಗರಸಭೆ 31
ಪುರಸಭೆಗಳು
6 ಬೆಂಗಳೂರು ನಗರ ಜಿಗಣಿ ಪುರಸಭೆ 23
7 ಬೆಂಗಳೂರು ನಗರ ಚಂದಾಪುರ ಪುರಸಭೆ 23
8 ಬೆಳಗಾವಿ ಅಥಣಿ ಪುರಸಭೆ 27
9 ಧಾರವಾಡ ಅಣ್ಣಿಗೇರಿ ಪುರಸಭೆ 23
10 ಹಾವೇರಿ ಬಂಕಾಪೂರ ಪುರಸಭೆ 23
11 ರಾಮನಗರ ಬಿಡದಿ ಪುರಸಭೆ 23
12 ದಾವಣಗೆರೆ ಮಲೆಬನ್ನೂರು ಪುರಸಭೆ 23
13 ಉಡುಪಿ ಕಾಪು ಪುರಸಭೆ 23
14 ಬೆಳಗಾವಿ ಹಾರೋಗೇರಿ ಪುರಸಭೆ 23
15 ಬೆಳಗಾವಿ ಮುನವಳ್ಳಿ ಪುರಸಭೆ 23
16 ಬೆಳಗಾವಿ ಅಗಾರಖುರ್ದು ಪುರಸಭೆ 23
17 ಕೊಪ್ಪಳ ಕಾರಟಗಿ ಪುರಸಭೆ 23
18 ಬಳ್ಳಾರಿ ಕರೆಕುಪ್ಪ ಪುರಸಭೆ 23
19 ಬಳ್ಳಾರಿ ಕುರುಗೋಡು ಪುರಸಭೆ 23
20 ವಿಜಯನಗರ ಹಗರಿಬೊಮ್ಮನಹಳ್ಳಿ ಪುರಸಭೆ 23
21 ರಾಯಚೂರು ಮಸ್ಕಿ ಪುರಸಭೆ 23
22 ಯಾದಗಿರಿ ಕೆಂಭಾವಿ ಪುರಸಭೆ 23
23 ಯಾದಗಿರಿ ಕೆಕ್ಕೇರಾ ಪುರಸಭೆ 23
ಪಟ್ಟಣ ಪಂಚಾಯಿತಿಗಳು
24 ಚಿತ್ರದುರ್ಗ ನಾಯಕನ ಹಟ್ಟಿ ಪ.ಪಂ. 16
25 ದಕ್ಷಿಣಕನ್ನಡ ವಿಟ್ಲಾ ಪ.ಪಂ. 18
26 ದಕ್ಷಿಣ ಕನ್ನಡ ಕೋಟೆಕಾರು ಪ.ಪಂ. 17
27 ಬೆಳಗಾವಿ ಎಂ.ಕೆ. ಹುಬ್ಬಳ್ಳಿ ಪ.ಪಂ. 14
28 ಬೆಳಗಾವಿ ಕಂಕನವಾಡಿ ಪ.ಪಂ. 17
29 ಬೆಳಗಾವಿ ನಾಗನೂರ ಪ.ಪಂ. 17
30 ಬೆಳಗಾವಿ ಯಕ್ಸಾಂಬ ಪ.ಪಂ. 17
31 ಬೆಳಗಾವಿ ಚೆನ್ನಮ್ಮನ ಕಿತ್ತೂರು ಪ.ಪಂ. 18
32 ಬೆಳಗಾವಿ ಅರಭಾವಿ ಪ.ಪಂ. 16
33 ಬೆಳಗಾವಿ ಐನಾಪುರ ಪ.ಪಂ. 19
34 ಬೆಳಗಾವಿ ಶೇಡಬಾಳ ಪ.ಪಂ. 16
35 ಬೆಳಗಾವಿ ಚಿಂಚಿಲಿ ಪ.ಪಂ. 19
36 ಬೆಳಗಾವಿ ಬೋರಗಾಂವ ಪ.ಪಂ. 17
37 ಬೆಳಗಾವಿ ಕಲ್ಲೋಳಿ ಪ.ಪಂ. 16
38 ವಿಜಯಪುರ ನಲತವಾಡ ಪ.ಪಂ. 14
39 ವಿಜಯಪುರ ನಿಡಗುಂದಿ ಪ.ಪಂ. 16
40 ವಿಜಯಪುರ ದೇವರಹಿಪ್ಪರಗಿ ಪ.ಪಂ. 17
41 ವಿಜಯಪುರ ಆಲಮೇಲ ಪ.ಪಂ. 19
42 ವಿಜಯಪುರ ಮನಗೂಳಿ ಪ.ಪಂ. 16
43 ವಿಜಯಪುರ ಕೋಲ್ಹಾರ ಪ.ಪಂ. 17
44 ಬಾಗಲಕೋಟೆ ಕಮತಗಿ ಪ.ಪಂ. 16
45 ಬಾಗಲಕೋಟೆ ಬೆಳಗಲಿ ಪ.ಪಂ. 18
46 ಬಾಗಲಕೋಟೆ ಅಮೀನಗಡ ಪ.ಪಂ. 16
47 ಹಾವೇರಿ ಗುತ್ತಲ ಪ.ಪಂ. 18
48 ಉತ್ತರಕನ್ನಡ ಜಾಲಿ ಪ.ಪಂ. 18
49 ಕೊಪ್ಪಳ ತಾವರೆಗೇರಾ ಪ.ಪಂ. 18
50 ಕೊಪ್ಪಳ ಭಾಗ್ಯನಗರ ಪ.ಪಂ. 19
51 ಕೊಪ್ಪಳ ಕನಕಗಿರಿ ಪ.ಪಂ. 17
52 ವಿಜಯನಗರ ಮರಿಯಮ್ಮನಹಳ್ಳಿ ಪ.ಪಂ. 18
53 ರಾಯಚೂರು ಕವಿತಾಳ ಪ.ಪಂ. 16
54 ರಾಯಚೂರು ತುರ್ವಿಹಾಳ ಪ.ಪಂ. 14
55 ರಾಯಚೂರು ಬಳಗಾನೂರು ಪ.ಪಂ. 12
56 ರಾಯಚೂರು ಸಿರವಾರ ಪ.ಪಂ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಯಲ್ಲಿ ಬಿದ್ದರೇ ತೆಲುಗು ನಟ ಅಲ್ಲು ಶಿರಿಷ್‌, ನಟಿ ಅನು? ಸಾಕ್ಷಿ ಇಲ್ಲಿದೆ!

Mon Dec 27 , 2021
ಹೈದರಾಬಾದ್‌: ತೆಲುಗು ನಟ ಅಲ್ಲು ಶಿರಿಷ್‌ ಹಾಗೂ ನಟಿ ಅನು ಇಮ್ಮಾನ್ಯುಯಲ್‌ ಎರಡು ವರ್ಷಗಳ ಹಿಂದೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ. ಶಿರಿಷ್‌ ಮತ್ತು ಅನು ವಿದೇಶಗಳಲ್ಲಿ ಸುತ್ತಾಡುತ್ತಿರುವುದು, ಪ್ರವಾಸ ಹೋಗುತ್ತಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಶಿರಿಷ್‌ ಕಳುಹಿಸಿರುವ ಕ್ರಿಸ್‌ಮಸ್‌ ಕೇಕ್‌ ಅವರ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಶಿರಿಷ್‌ ಆಪ್ತರು ಹೇಳುತ್ತಿದ್ದಾರೆ. ಶಿರಿಷ್‌, ಅಮೆರಿಕದಲ್ಲಿ ನೆಲೆಸಿರುವ ಅನುಗೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶೇಷ ಕೇಕ್‌ […]

Advertisement

Wordpress Social Share Plugin powered by Ultimatelysocial