ಮತ್ತೊಂದು ದುಬಾರಿ ನಾಯಿ ಖರೀದಿಸಿದ ಸ್ಯಾಂಡಲ್ ವುಡ್ ನಟಿ ಕಾರುಣ್ಯಾ ರಾಮ್..!

 

2010ರಲ್ಲಿ ಸೀನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಕಾರುಣ್ಯಾ ರಾಮ್‌ ಇದೀಗ ಹೊಸ ನಾಯಿ ಮರಿ ಖರೀದಿಸಿದ್ದಾರೆ. ನಟಿ ಕಾರುಣ್ಯಾ ರಾಮ್‌ ಇದೀಗ ಟಿಬೆಟಿಯನ್ ಮಾಸ್ಟಿಫ್ ನಾಯಿ ಮರಿಯನ್ನು ಖರೀದಿಸಿದ್ದಾರೆ. ಕಪ್ಪು ಮತ್ತು ಬ್ರೌನ್ ಬಣ್ಣದಲ್ಲಿ ಈ ನಾಯಿ ಮರಿ ಇದೆ.

ಮೇಕಪ್ ಇಲ್ಲದ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಾರುಣ್ಯಾ ತಮ್ಮ ನಾಯಿ ಮರಿ ಜೊತೆ ಫೋಟೋ ಹಂಚಿಕೊಂಡು, ನಮ್ಮ ಮನೆಗೆ ಸ್ವಾಗತ ಭಗೀರ ಎಂದು ಬರೆದುಕೊಂಡಿದ್ದಾರೆ.

ಈ Tibetan Mastiff ನಾಯಿ ಮರಿ ಸುಮಾರು 45ರಿಂದ 72 ಕೆಜಿ ತೂಕ ಇದು, 60 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೂ ಇರ ಬೆಲೆ ಇದೆ. ಈ ನಾಯಿಗೆ 10 ರಿಂದ 14 ವರ್ಷ ಲೈಫ್‌ ಸ್ಪ್ಯಾನ್‌ ಇದ್ದು ಸುಮಾರು 4ರಿಂದ 7 ಮರಿಗಳನ್ನು ಹಾಕಬಹುದು. ಮರಿ ಇದ್ದಾಗ ನೋಡಲು ಮುದ್ದಾಗಿರುತ್ತದೆ. ಕೆಲವು ದಿನಗಳ ಹಿಂದೆ ಕಾರುಣ್ಯಾ ರಾಮ್‌ ಹೊಸ ಮನೆ ಕಟ್ಟಿಸಿ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿಸಿದ ನಂತರ ಎರಡು ಐಷಾರಾಮಿ ಕಾರುಗಳನ್ನು ಖರಿದಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆಲುಗು ಬಿಗ್ ಬಾಸ್ ಶೋ ಗೆ ನಟಿ ಸಮಂತಾ.! ನಾಗಾರ್ಜುನ ಫ್ಯಾನ್ಸ್ ಗೆ ಶಾಕ್

Sat Jun 4 , 2022
ಟಾಲಿವುಡ್‌ನಲ್ಲಿ ಈಗ ಸಮಂತಾದೇ ಬಿಸಿ ಬಿಸಿ ಸುದ್ದಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ಈಗ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋಗೆ ಸಮಂತಾ ನಿರೂಪಣೆ ಮಾಡಲಿದ್ದಾರೆ. ಅಭಿಮಾನಿಗಳ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ನಾಗಾಚೈತನ್ಯ ಮತ್ತು ಸಮಂತಾ ದೂರ ಆಗಿದ್ದೇ ಎಲ್ಲರಿಗೂ ಶಾಕಿಂಗ್ ವಿಚಾರ. ಅಂದಿನಿಂದ ಇಂದಿನವರೆಗೂ ಈ ಜೋಡಿಯ ಕುರಿತ ವಿಚಾರ ಏನೇ ಬಂದರೂ ಅಭಿಮಾನಿಗಳಿಗೆ ಕಿವಿ ನೆಟ್ಟಗಾಗುತ್ತದೆ. ಈಗ ಹೊಸ […]

Advertisement

Wordpress Social Share Plugin powered by Ultimatelysocial