ಕಾವ್ಯ ಗೌಡ ಲುಕ್ ನೋಡಿ !

 

ಕಿರುತೆರೆ ನಟಿ ಕಾವ್ಯ ಗೌಡ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಚಂದದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.ಲೆಮನ್ ಕಲರ್ ಸೀರೆ ಉಟ್ಟು ಅದಕ್ಕೆ ಗ್ರೀನ್ ಬ್ಲೌಸ್ ಹಾಕಿದ್ದರು ನಟಿ. ಸಾಂಪ್ರಾದಾಯಿಕ ಲುಕ್​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.ಹಸಿರು ಬಣ್ಣದ ಹಾರವನ್ನು ಧರಿಸಿದ್ದ ನಟಿ ಹಸಿರು ಸ್ಟೋನ್ ಇದ್ದಂತಹ ಝುಮುಕಿಯನ್ನೂ ಧರಿಸಿದ್ದರು. ನಟಿಯ ಸೈಡ್ ಪೋಸ್ ಚೆನ್ನಾಗಿ ಕಾಣಿಸಿದೆ.ಅದ್ಧೂರಿ ಸೀರೆಗೆ ಗ್ರ್ಯಾಂಡ್ ಜ್ಯುವೆಲ್ಲರಿ ಮ್ಯಾಚ್ ಮಾಡಿಕೊಂಡಿದ್ದ ಕಾವ್ಯ ಗೌಡ ಅವರು ಸುಂದರವಾಗಿ ಸ್ಮೈಲ್ ಕೊಟ್ಟಿದ್ದಾರೆ. ಈ ಫೋಟೋಗಳ ಮೂಲಕ ಥ್ಯಾಂಕ್ಸ್ ಕೂಡಾ ಹೇಳಿದ್ದಾರೆ.ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದಕ್ಕೆ ತುಂಬಾ ಧನ್ಯವಾದಗಳು! ನಿಮ್ಮ ಮಾತುಗಳು ಮತ್ತು ಪ್ರೀತಿ ನಮ್ಮ ದಿನವನ್ನು ಅದ್ಭುತವಾಗಿಸಿದೆ. ಈ ಸಮಯ ಖುಷಿಯಿಂದ ತುಂಬಿದೆ. ಧನ್ಯವಾದಗಳು ಎಂದು ಬರೆದಿದ್ದಾರೆ ನಟಿ.ಕಾವ್ಯ ಗೌಡ ಶನಿವಾರ ಮೊದಲೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಪತಿಯೊಂದಿಗೆ ಚಂದದ 10 ಫೋಟೊಗಳನ್ನು ಹಂಚಿಕೊಂಡಿದ್ದರು.ನಟಿಯ ಈ ಚಂದದ ಫೋಟೋಗಳು ವೈರಲ್ ಆಗಿದ್ದು, 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರು ಕಾಮೆಂಡ್ ಮೂಲಕ ನಟಿಗೆ ವಿಶ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ "ಸ್ವಚ್ಛ ನಗರಿ" ಪಟ್ಟವನ್ನು ಅಲಂಕರಿಸಲು ಸಜ್ಜಾದ ಮೈಸೂರು,

Sun Dec 4 , 2022
ಮೈಸೂರು, ಡಿಸೆಂಬರ್‌, 04: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ “ಸ್ವಚ್ಛ ಸರ್ವೇಕ್ಷಣ್” ಸ್ವಚ್ಛ ನಗರಿ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಮೈಸೂರು ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗುತ್ತಿದೆ. ಈ ಬಾರಿ ಮತ್ತೆ ಅಗ್ರಸ್ಥಾನಕ್ಕೆ ಏರಲು ಎಲ್ಲಾ ತಯಾರಿ ನಡೆಸಿಕೊಂಡಿದೆ. 2022ರ ಸಮಗ್ರ ವಿಭಾಗದಲ್ಲಿ ಮೈಸೂರು ನಗರ ಪಾಲಿಕೆ 8ನೇ ಸ್ಥಾನ ಪಡೆದುಕೊಂಡಿತ್ತು. 3 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ, 1 […]

Advertisement

Wordpress Social Share Plugin powered by Ultimatelysocial