ಕೆಜಿಎಫ್‌-2 ನಂತ ‘ಮೈಂಡ್ ಲೆಸ್’ ಚಿತ್ರ ನೋಡಲು ಬಯಸಲ್ಲ!

ಚ್ಚರಿ ಎಂದರೆ ನಟ ಕಿಶೋರ್​ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಸಿನಿಮಾ ಬಗ್ಗೆ ಇಡೀ ದೇಶವೇ ಮಾತನಾಡಿದೆ.

ಕೋಟ್ಯಂತರ ಪ್ರೇಕ್ಷಕರು ‘ಕೆಜಿಎಫ್​ 2’ ನೋಡಿ ಮೆಚ್ಚಿಕೊಂಡಿದ್ದಾರೆ. ಅಚ್ಚರಿ ಎಂದರೆ ನಟ ಕಿಶೋರ್​ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ.

ಕೆಜಿಎಫ್ 2 ಚಿತ್ರವನ್ನು ಮೈಂಡ್ಲೆಸ್ ಸಿನಿಮಾ ಎಂದಿದ್ದಾರೆ. ‘ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ನಾನು ಈ ವರೆಗೂ ‘ಕೆಜಿಎಫ್ 2’ ಸಿನಿಮಾವನ್ನು ನೋಡಿಲ್ಲ. ನಾನು ಇಷ್ಟಪಡುವ ರೀತಿಯ ಸಿನಿಮಾ ಅದಲ್ಲ.

ಇದು ನನ್ನ ವೈಯಕ್ತಿಕ ಆಯ್ಕೆಯ ವಿಚಾರ’ ಎಂದಿರುವ ಕಿಶೋರ್​, ‘ಯಶಸ್ವಿ ಆಗಿರದ ಕೆಲವು ಸಣ್ಣ ಸಿನಿಮಾಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ಬುದ್ಧಿಯಿಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರದ ಬಗ್ಗೆ ಮಾತನಾಡುವ ಚಿತ್ರಗಳನ್ನು ನಾನು ನೋಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಮೂಲತಃ ಕನ್ನಡದವರಾಗಿರುವ ಕಿಶೋರ್ ಕನ್ನಡ ಮಾತ್ರವಲ್ಲದೆ, ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿಯೂ ಇವರಿಗೆ ಬೇಡಿಕೆ ಇದೆ. ಹಿಂದಿಯ ವೆಬ್ಸಿರೀಸ್ಗಳಲ್ಲಿಯೂ ನಟಿಸಿ ಮೋಡಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಹೈಕಮಾಂಡ್‌ ವಾರ್ನಿಂಗ್‌

Fri Jan 6 , 2023
ಮುಖ್ಯಮಂತ್ರಿ ಸ್ಥಾನದ ಕುರಿತ ಚರ್ಚೆ ಬಿಡುವಂತೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹೈಕಮಾಂಡ್‌ ಸ್ಪಷ್ಟವಾಗಿ ಸೂಚಿಸಿದೆ. ವಿಶೇಷವಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರಿಗೆ ಈ ವಿಚಾರದಲ್ಲಿಎಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.”ನೀವು ನೀಡುವ ಹೇಳಿಕೆ ಬಗ್ಗೆ ಜಾಗ್ರತೆಯಿರಲಿ. ವೈಯಕ್ತಿಕ ಆಕಾಂಕ್ಷೆ ಮತ್ತು ಸಮುದಾಯಗಳ ಕುರಿತ ಸೂಕ್ಷ್ಮ ವಿಚಾರದಲ್ಲಿ ನೀಡುವ ಒಂದು ಹೇಳಿಕೆ ಪಕ್ಷದ ಅವಕಾಶವನ್ನು ಹಾಳು ಮಾಡಬಹುದು. ಕರ್ನಾಟಕದಲ್ಲಿಅಧಿಕಾರಕ್ಕೆ ಬರಲು ಉತ್ತಮ ವಾತಾವರಣವಿದೆ. ಈಗ ಚುನಾವಣೆ ಗೆಲ್ಲಲು ಕೆಲಸ […]

Advertisement

Wordpress Social Share Plugin powered by Ultimatelysocial