ವಿಟಮಿನ್ ಸಿ ಹಾಗೂ ಇ ಹೆಚ್ಚಾಗುತ್ತದೆ

ಕಿವಿ ಹಣ್ಣು, ಹೆಸರೇ ಸೂಚಿಸುವಂತೆ, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಇಂದು ಭಾರತದಲ್ಲಿಯೂ ಇದು ಸುಲಭವಾಗಿ ಲಭಿಸುತ್ತಿದೆ. ಮೊಟ್ಟೆಯೊಂದನ್ನು ಒತ್ತಿ ಚಪ್ಪಟೆಯಾಗಿಸಿದರೆ ಪಡೆಯುವ ಅಥವಾ ಕುಂಬಳಕಾಯಿಯನ್ನು ಗಜಲಿಂಬೆಯ ಗಾತ್ರಕ್ಕೆ ಇಳಿಸಿದಂತಹ ಆಹಾರ ಇರುವ ಇದರ ಸಿಪ್ಪೆಯಲ್ಲಿ ಅತಿ ಸೂಕ್ಷ್ಮವಾದ, ಆದರೆ ಚುಚ್ಚದ ಮೃದುವಾದ ರೋಮಗಳಿವೆ. ಸಿಪ್ಪೆ ಸುಲಿದಾಗ ತಿಳಿಹಸಿರು ಬಣ್ಣದ ತಿರುಳು ಹಾಗೂ ನಡುವೆ ಬಿಳಿ ಬಣ್ಣದ ಭಾಗ ಕಾಣಿಸುತ್ತದೆ.

ಕಿವಿ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಇ ಹೆಚ್ಚಾಗಿರುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ. ಕ್ಯಾನ್ಸರ್‌ ಸಂಬಂಧಿಧಿ ತೊಂದರೆಗಳ ನಿವಾರಕ. ಕಡಿಮೆ ಕ್ಯಾಲೋರಿ ಹೊಂದಿದ್ದು ಹೆಚ್ಚು ಫೈಬರ್‌ಯುಕ್ತವಾಗಿದೆ. ಇದು ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯಕ. ಈ ಹಣ್ಣುಗಳನ್ನು ರೆಫ್ರಿಜಿರೇಟರ್‌ನಲ್ಲಿ 4 ವಾರಗಳವರೆಗೂ ಸಂಗ್ರಹಿಸಿಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ: ಜನವರಿಯಲ್ಲಿ ಇಲ್ಲಿಯವರೆಗೆ ಡೆಂಗ್ಯೂ, ಎಚ್1ಎನ್1 ಮತ್ತು ಚಿಕೂನ್ ಗುನ್ಯಾ ಇಲ್ಲ;

Wed Jan 12 , 2022
ಮುಂಬೈ: ಬಿಎಂಸಿ ಪ್ರಕಾರ, ವರ್ಷದ ಮೊದಲ 10 ದಿನಗಳಲ್ಲಿ ನಗರದಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಎಚ್1ಎನ್1 ಶೂನ್ಯ ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 2021 ರಲ್ಲಿ, 40 ಡೆಂಗ್ಯೂ ಮತ್ತು 12 ಚಿಕೂನ್‌ಗುನ್ಯಾ ಪ್ರಕರಣಗಳು ದಾಖಲಾಗಿವೆ. ಜೂನ್‌ನಲ್ಲಿ ಎರಡನೇ ಕೋವಿಡ್ ತರಂಗ ಕಡಿಮೆಯಾದ ನಂತರ ಎರಡೂ ವೈರಲ್ ಸೋಂಕುಗಳು ಪುನರಾಗಮನವನ್ನು ದಾಖಲಿಸಿವೆ, 2021 ರಲ್ಲಿ 876 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ ಎರಡು ವರ್ಷಗಳ ನಂತರ ಹೊರಹೊಮ್ಮಿದ ಚಿಕೂನ್‌ಗುನ್ಯಾ 2021 ರಲ್ಲಿ […]

Advertisement

Wordpress Social Share Plugin powered by Ultimatelysocial