ಹುಮ್ನಾಬಾದ್ ಪೊಲೀಸರಿಂದ ಅಂತರ್ರಾಜ್ಯ ಕಳ್ಳನ ಬಂಧನ

ಹುಮ್ನಾಬಾದ್ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವಿ ಹಾಗೂ ಅಪರಾಧಿ ವಿಭಾಗದ ಪಿಎಸ್ಐ ಕಿರಣ್ ಸೇರಿ ಮಹಮ್ಮದ್ ಸಮೀರ್ ತಂದೆ ಮಹಮ್ಮದ್ ಹುಸೇನ್ ವಯಸ್ಸು 24 ತಲಾಬ್ ಕಟ್ಟ ಹೈದರಾಬಾದ್ ನಾಗಿದ್ದು ಹುಣಸಿಗಿರಾ ಗ್ರಾಮದ ಸಂಜುಕುಮಾರ ತಂದೆ ಗುರುಲಿಂಗಪ್ಪ ಹೊನ್ನಾಳಿ ಇವರ ಮನೆಯಲ್ಲಿ ಅಲಮಾರಿ ಕಪಾಟಿನಿಂದ 2ತೊಲೆ ಬಿಸ್ಕೆಟ್ಟು 1ತೊಲೆ ಉಂಗುರು ಸೇರಿ 47 ಗ್ರಾಂ ಆಗಿರುತ್ತದೆ ಒಟ್ಟು ಸೇರಿ 1 ಲಕ್ಷ 40000 ಸಾವಿರ ಕಳ್ಳತನ ಮಾಡಿರುತ್ತಾನೆಕಳ್ಳನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

 

ಸ್ಪೀಡ್ ನ್ಯೂಸ್ ಚಿಟಗುಪ್ಪ ಮತ್ತು ಹುಮನಾಬಾದ್ ತಾಲೂಕ

Please follow and like us:

Leave a Reply

Your email address will not be published. Required fields are marked *

Next Post

ಹಣದ ದುರ್ಬಳಕೆ ಆರೋಪ ಯುವಕ ಆತ್ಮಹತ್ಯೆ.!

Sat Apr 10 , 2021
ಹಣದ ದುರ್ಬಳಕೆ ಆರೋಪದ ಹಿನ್ನೆಲೆ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಗ್ರಾಮದಲ್ಲಿ ನಡೆದಿದೆ. ಸಾದಿಕ್ ಪಾಷ ಎಂಬ ಭಾರತ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಈತ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಕಂಪನಿಯಿಂದ ದಿನೇ ದಿನೇ ಒತ್ತಡ ಹೆಚ್ಚಾದ ಹಿನ್ನೆಲೆ ಸಾದಿಕ್ ಪಾಷ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ […]

Advertisement

Wordpress Social Share Plugin powered by Ultimatelysocial