Koppal ಬಸ್ ಕೊರತೆ ಹಿನ್ನೆಲೆ;ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ

ತಾವರಗೇರಾ ಪಟ್ಟಣದ‌ ಬಸ್ ನಿಲ್ದಾಣದಲ್ಲಿಯೇ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ

ಗ್ರಾಮೀಣ ಭಾಗದಿಂದ ಶಾಲೆ- ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಂದ ಪ್ರತಿಭಟನೆ

ತರಗತಿ ಬಹಿಷ್ಕರಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದ ‌ವಿದ್ಯಾರ್ಥಿಗಳು

ಮ್ಯಾದರಡೊಕ್ಕಿ, ಜೂಲಕುಂಟಿ, ಗರಜನಾಳ, ನಾರಿನಾಳ ಸೇರಿ ಇನ್ನಿತರ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳ ಪ್ರತಿಭಟನೆ

ಎಲ್.ಕೆಜಿ, ಯುಕೆಜಿ ವಿದ್ಯಾರ್ಥಿಗಳು ಸೇರಿ ಪದವಿ ವಿದ್ಯಾರ್ಥಿಗಳಿಗೆ ತೊಂದರೆ

ಕಳೆದ‌ ಮೂರು ವರ್ಷಗಳಿಂದ‌ ಇದೇ ಸಮಸ್ಯೆ ಎದುತಿಸುತ್ತಿರೋ ವಿದ್ಯಾರ್ಥಿಗಳು

ಸ್ಥಳಕ್ಕೆ‌ ಪಿಎಸ್ ಐ ವೈಶಾಲಿ‌ ಝಳಕಿ‌‌ ಭೇಟಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲೋಕ್‌ಟಕ್‌ ಕೆರೆಯಲ್ಲಿನ ಅನಧಿಕೃತ ಹೋಂಸ್ಟೇ ಕಟ್ಟಡಗಳನ್ನು 15 ದಿನದೊಳಗೆ ತೆರವುಗೊಳಿಸಬೇಕು

Tue Jul 19 , 2022
ಲೋಕ್ಟಾಕ್ ಸರೋವರದ ಪರಿಸರ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಮಾಂಟ್ರಿಯಕ್ಸ್ ದಾಖಲೆಯಿಂದ ಅದನ್ನು ತೆಗೆದುಹಾಕುವ ಪ್ರಯತ್ನದಲ್ಲಿ, ಲೋಕ್ಟಕ್ ಅಭಿವೃದ್ಧಿ ಪ್ರಾಧಿಕಾರವು (ಎಲ್ಡಿಎ) ನೋಟೀಸ್ ಪ್ರಕಟಣೆಯ ದಿನಾಂಕದಿಂದ 15 ದಿನಗಳಲ್ಲಿ ಕೆರೆಯಲ್ಲಿನ ಎಲ್ಲಾ ಅನಧಿಕೃತ ಚಟುವಟಿಕೆಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಸೋಮವಾರ (ಜುಲೈ 18) LDA ಹೊರಡಿಸಿದ ನೋಟಿಸ್‌ನಲ್ಲಿ, ರಾಜ್ಯ ಸರ್ಕಾರವು ಲೋಕ್ಟಾಕ್ ಸರೋವರದ ಪರಿಸರ ಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಮಾಂಟ್ರಿಯಕ್ಸ್ ದಾಖಲೆಯಿಂದ ಅದನ್ನು ತೆಗೆದುಹಾಕಲು ಶ್ರಮಿಸುತ್ತಿದೆ ಎಂದು ಹೇಳಿದೆ. ಫುಮ್ಡಿಯಲ್ಲಿ ನಿರ್ಮಿಸಲಾದ ಅಥಾಫಮ್, […]

Advertisement

Wordpress Social Share Plugin powered by Ultimatelysocial