ಬೆಂಗಳೂರಿನಲ್ಲಿ ನಿಲ್ಲದ ಪುಡಾರಿಗಳ ಉಪಟಳ
ನಡು ರಸ್ತೆಯಲ್ಲಿ ದೊಣ್ಣೆ ಹಿಡಿದು ಬಡಿದಾಟ
ತಡರಾತ್ರಿ ಕೋರಮಂಗಲ 2ನೇ ಹಂತದ 100 ಫೀಟ್ ರಸ್ತೆಯಲ್ಲಿ ಘಟನೆ
ಯುವಕರ ಮಾರಾಮಾರಿ ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆ
ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: