ಫ್ಯಾನ್ಸ್ ಟಾರ್ಗೆಟ್ ರೀಚ್ ಆದ್ರಾ?

‘ಕ್ರಾಂತಿ’ ಸಿನಿಮಾ ಟ್ರೈಲರ್ ರಿಲೀಸ್ ಆಗಿ 24 ಗಂಟೆ ಕಳೆದಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಅಭಿಮಾನಿಗಳು ಸೂಪರ್ ಹಿಟ್ ಮಾಡಿದ್ದಾರೆ. ಅಭಿಮಾನಿಗಳು ಟಾರ್ಗೆಟ್ ರೀಚ್ ಆದ್ರಾ? ಯಾವೆಲ್ಲಾ ದಾಖಲೆಗಳು ಧೂಳಿಪಟ ಆಯಿತು ಇನ್ನುವುದರ ಮಾಹಿತಿ ಈಗ ಸಿಕ್ಕಿದೆ.ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ‘ಕ್ರಾಂತಿ’. ಜನವರಿ 26ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದೆ. ರಚಿತಾ ರಾಮ್, ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿ. ಕ್ರಾಂತಿ ರಾಯಣ್ಣ ದರ್ಶನ್ ಮಾವಿನ ತೋಟದ ಕಥೆ ಹೇಳುತ್ತಾ ಟ್ರೈಲರ್ ಶುರುವಾಗುತ್ತದೆ. ಮುಂದೆ ಭರ್ಜರಿ ಆಕ್ಷನ್ ಸೀಕ್ವೆನ್ಸ್, ಡೈಲಾಗ್ಸ್, ಸಾಂಗ್ಸ್ ಝಲಕ್‌ನಿಂದ ಕಿಕ್ ಕೊಡುತ್ತಾ ಸಾಗುತ್ತದೆ. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ‘ಕ್ರಾಂತಿ’ ಸಿನಿಮಾ ಹೊತ್ತು ಬರ್ತಿದೆ.ಕಳೆದೊಂದು ವಾರದಿಂದ ‘ಕ್ರಾಂತಿ’ ಟ್ರೈಲರ್‌ನ ದೊಡ್ಡಮಟ್ಟದಲ್ಲಿ ಹಿಟ್ ಮಾಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದರು. 24 ಗಂಟೆಗಳಲ್ಲಿ ಈ ಹಿಂದಿನ ಕನ್ನಡ ಸಿನಿಮಾಗಳು ನಿರ್ಮಿಸಿದ ದಾಖಲೆ ಮುರಿಯಲು ಪ್ರಯತ್ನಿಸಿದ್ದರು. ಅದರಲ್ಲಿ ಭಾಗಶಃ ಸಕ್ಸಸ್ ಕಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಂದೆಯೊಂದಿಗೆ ಆಟ ನೋಡುವ ಪುಟಾಣಿ

Mon Jan 9 , 2023
ಇದು ನಿಮ್ಮ ಈ ದಿನದ ಖುಷಿಗೆ ಜತೆಯಾಗುವಂತಹ ದೃಶ್ಯ. ಕಂದನ ಈ ಪ್ರತಿಕ್ರಿಯೆ ಕಂಡು ನೀವು ನಗದೇ ಇರಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ನೋಟವಿದು.ಮುದ್ದು ಪುಟಾಣಿಗಳ ಕ್ಯೂಟ್ ಪ್ರತಿಕ್ರಿಯೆಗಳನ್ನು ನೋಡುವುದೇ ಚೆಂದ. ಕಂದಮ್ಮಗಳೊಂದಿಗೆ ಇದ್ದಾಗ ಹೊತ್ತು ಕಳೆದದ್ದೇ ಗೊತ್ತಾಗದು. ಪುಟಾಣಿಗಳ ಆಟ ಎಲ್ಲಾ ನೋವನ್ನು ಮರೆಸಿ ಬಿಡುತ್ತದೆ. ಅಷ್ಟು ಅದ್ಭುತ ಶಕ್ತಿ ದೇವರ ಮನಸ್ಸಿನ ಕಂದಮ್ಮಗಳಿಗೆ ಇರುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಒಂದೊಮ್ಮೆ […]

Advertisement

Wordpress Social Share Plugin powered by Ultimatelysocial