ಲಕ ಲಕಿಸುತ್ತಿರುವ ಶೆಟ್ಟರ ಲ್ಯಾಂಬೋರ್ಗಿನಿ,,,,,,,,,,,,

ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ Rapper ಚಂದನ್‌ ಶೆಟ್ಟಿ 10 ರೂಪಾಯಿಯಲ್ಲಿ ಸ್ವರ್ಗ ತೋರಿಸಿದ್ದಾರೆ,,,,,ಅಯ್ಯೋ  ಏನ್‌ ಹೇಳಿದ್ದಾರೆ ಅಂತಿರಾ ಹೌದು,ವರ್ಷಕ್ಕೊಂದು ಪಾರ್ಟಿ ಸಾಂಗ್‌ ನೀಡುವ ಚಂದನ್‌ ಶೆಟ್ಟಿ ಈ ವರ್ಷವೂ ಕೂಡ  ಲಕ ಲಕ ಲ್ಯಾಂಬೋರ್ಗಿನಿ ಅಂತ ಸಖತ್‌ ಸಾಂಗ್‌ ಮೂಲಕ ತೆರೆ ಮೇಲೆ ಬಂದಿದ್ದಾರೆ,ಇದೇ ಮೊದಲ ಬಾರಿಗೆ ಪಾರ್ಟಿ ಸಾಂಗ್‌ ನಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್‌ ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾವ್‌ ಮೊದಲ ಬಾರಿಗೆ ಪಾರ್ಟಿ ಸಾಂಗ್ ನಲ್ಲಿ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ,ಈ ಹಾಡಿಗೆ ಚಂದನ್‌ ಶೆಟ್ಟಿ ಮ್ಯೂಸಿಕ್‌ ನೀಡಿದ್ದು,ಇದೇ ಮೊದಲ ಬಾರಿಗೆ  ನಂದಕಿಶೋರ್‌ Action cut ಹೇಳಿದ್ದಾರೆ ಹಾಡಿನಲ್ಲಿ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ,ನಿರ್ಮಾಪಕರಾದ ಆರ್.ಕೇಶವ್‌ ತಮ್ಮ ಮಗಳಿಗೆ ಹುಟ್ಟು ಹಬ್ಬದ ವಿಶೇಷಕ್ಕೆ ಬಹುಮಾನವಾಗಿ ಚಂದನ್‌ ಶೆಟ್ಟಿ ರವರ ಸಾಂಗ್‌ ನನ್ನು ಬಹುಮಾನವಾಗಿ ಈ ಹಾಡನ್ನು ನೀಡಿರುವುದು ವಿಶೇಷ ಎನ್ನಬಹುದು, ಹಾಡಿನ ವಿಶೇಷವೆಂದರೆ ಅಲೆಲೆಲೆ,,,,,,,,,ಇವ್ಳು ಚೆಂದಾಗವ್ಳೆ ಎಂದು ಶುರುವಾಗುವ ಹಾಡಿನಲ್ಲಿ ರಚಿತಾ ಪಡ್ಡೆ ಹುಡುಗರಿಗೆ ತಮ್ಮ ಹಾರ್ಟ್‌ ಲುಕ್ ನ ಮೂಲಕ 10 ರೂಪಾಯಿಗೆ ಸ್ವರ್ಗವನ್ನು ತೋರಿಸಿದ್ದಾರೆ,ಈಗಾಗಲೇ ಬಿಡುಗಡೆಗೊಂಡಿರುವ ಈ ಸಾಂಗ್‌ ಎಲ್ಲರ ಬಾಯಿಯಲ್ಲಿ ಹರಿದಾಡುತ್ತಿದ್ದೆ,ಬಿಡುಗಡೆಯಾದಗಿನಿಂದ ಸಖತ್‌ ಸದ್ದು ಮಾಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಗರುಡ ಮಾಲ್ ಬಳಿ ಅಪಘಾತ ಸಂಭವಿಸಿದೆ,,,,,

Tue Jan 4 , 2022
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ ಲಾರಿ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತವಾಗಿದು, ಬೆಳಗ್ಗೆ ತಿಂಡಿಗೆ MTR ಗೆ ಬರುತ್ತಿದ್ದ ಸಂಜನಾ ಪ್ರಿಯಾ ಹಾಗೂ ಅಣ್ಣಾ ವಿನಯ್ ಕುಮಾರ್ ರವರು ಈ ಘಟನೆಯಲ್ಲಿ ತೀವ್ರ ಗಂಭೀರವಾಗಿದ್ದು,ಫೈನಲ್‌ ಇಯರ್ BEಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಂಜನಾರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಅಣ್ಣನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ,ಲಾರಿ ಬರುವುದನ್ನು ಗಮನಿಸದೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಈ ಘಟನೆ ಸಂಭವಿಸಿದ  ಸ್ಥಳೀಯರು ವ್ಯಕ್ತಪಡಿಸಿದ್ದಾರೆ,ಈ […]

Advertisement

Wordpress Social Share Plugin powered by Ultimatelysocial