ಲಂಕಾ ಪ್ರಿಮೀಯರ್ ಲೀಗ್‌ ನ ಹೊಸ ಚಾಂಪಿಯನ್‌ ಆದ ಜಾಪ್ನಾ ಕಿಂಗ್ಸ…

ಡಿಸೆಂಬರ್‌ 23 ರಂದು ನಡೆದ ಫೈನಲ್‌ ಪಂದ್ಯದಲ್ಲಿ ಗಾಲೇಗ್ಲಾಡಿಯೇಟರ್ಸ ತಂಡವನ್ನು ಸೋಲಿಸುವ ಮೂಲಕ ಜಾಫ್ನಾಕಿಂಗ್ಸ ಲಂಕಾ ಪ್ರಿಮೀಯರ್‌ ಲೀಗ್‌ ನ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ

.ಲಂಕಾಪ್ರಿಮೀಯರ ಲೀಗ್‌ ನ  ಅಂತಿಮ ಪಂದ್ಯ ಬಹಳ ಕುತುಹಲಕಾರಿಯಾಗಿತ್ತು.

 

 

ಪಂದ್ಯದ ಥ್ರಿಲ್‌ ಗೆ ಕಾರಣವಾಗಿದ್ದು  ಹೆಚ್ಚಿನ ಸ್ಕೋರ್‌

ಅದರಲ್ಲೂ ಟ್ರೋಪಿ ತನ್ನದಾಗಿಸಿಕೊಂಡ ಜಾಪ್ನಾ ತಂಡದ ಬ್ಯಾಟ್ಸಮನ್‌ಗಳು ರನ್‌ ಮಳೆಯನ್ನೇ ಸುರಿಸಿದರು

.ಮೊದಲು ಬ್ಯಾಟ್‌ ಮಾಡಿದ ಜಾಪ್ನಾಕಿಂಗ್ಸ ನಿಗದಿತ 20 ಒವರ್‌ಗಳಲ್ಲಿ 3 ವಿಕೆಟಗೆ 201 ರನ್‌ ಗಳಿಸಿತು.

ಜಾಪ್ನಾ ಕಿಂಗ್ಸ ಪರವಾಗಿ 23 ವರ್ಷದ ಅವಿಷ್ಕಾ ಫರ್ನಾಂಡೋ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 2ಸಿಕ್ಸರ್‌ ಗಳೊಂದಿಗೆ 63 ರನ್‌ ಗಳಿಸಿದರು

ಮತ್ತೋಂದೆಡೆ ಅಫ್ಘಾನಿಸ್ತಾನದ ಗುರ್ಜಾಬ್‌ 18 ಎಸೆತ ಗಳಲ್ಲಿ 3 ಸಿಕ್ಸರ್‌ ಮತ್ತು 3ಬೌಂಡರಿ ನೆರವಿನಿಂದ 35 ರನ್‌ ಗಳಿಸಿದರು.

 

 

202 ರನ್‌ ಗುರಿ ಬೆನ್ನಟ್ಟಿದ ಗಾಲೆ ಗ್ಲಾಡಿಯೇಟರ್ಸ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ  ಮುಂದಾಯಿತಾದರು.

ಕೇವಲ 178 ರನ್‌ ಗಳಿಗೆ ಆಲ್‌ ಔಟ್‌ ಆಯಿತು.ಈ ಮೂಲಕ  23 ರನ್‌ಗಳಿಂದ ಸೋಲನುಭವಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿಯಿಂದ ಅವಘಡದ ಮುನ್ಸೂಚನೆ

Sat Dec 25 , 2021
ಹಾವೇರಿ: ತಮ್ಮ ನಿಖರವಾದ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ರಾಜಕೀಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಸಂಭವಿಸಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಕಾಯಿಲೆ ರೂಪಾಂತರ ಹೆಚ್ಚಿದೆ. ಮಳೆಯಾಗುವ ಲಕ್ಷಣವಿದೆ. ನಾನು ಈ ಹಿಂದೆ ಹೇಳಿದಂತೆ ರಾಷ್ಟ್ರಮಟ್ಟದಲ್ಲಿ ಅವಘಡ ಸಂಭವಿಸಲಿದೆ ಎಂಬುದು ನಿಜವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial