ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ಗೆದ್ದ ವ್ಯಕ್ತಿ

 

ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಅವರು ಮೂಲತಃ ಕೊಟ್ಟಾಯಂ ನವರು. ಅದೃಷ್ಠ ಅಂದ್ರೆ ಇವ್ರದ್ದು ನೋಡಿ. ೫೦೦ ನೋಟ್‌ ಮುರಿಸಲು ಹೋಗಿ ಲಾಟರಿಯನ್ನು ಕೊಂಡುಕೊಂಡಿದ್ದಾರೆ. ಮಧ್ಯಾನದ ಹೊತ್ತಿಗೆ ಗೊತ್ತಾಗಿದೆ, ಇವರು ಬರೋಬ್ಬರಿ ೧೨ ಕೋಟಿ ಗೆದ್ದಿದ್ದಾರೆ ಅಂತ. ಇನ್ನು ಈ ಬಗ್ಗೆ , ಮಾತನಾಡಿದ  ಸದಾನಂದನ್ ಅವರು ಈ ದುಡ್ಡನ್ನು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಯೋಗಿಸುವುದಾಗಿ ತಿಳಿಸಿದ್ದಾರೆ. ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅವರು ಜಾಕ್‌ಪಾಟ್ ಹೊಡೆಯುವಲ್ಲಿ ಯಶಸ್ವಿಯಾದರು.

Please follow and like us:

Leave a Reply

Your email address will not be published. Required fields are marked *

Next Post

ಧನುಷ್ ಮತ್ತು ಐಶ್ವರ್ಯ 18 ವರ್ಷಗಳ ಜೊತೆಯಾಟದ ನಂತರ ಬೇರ್ಪಡುವುದಾಗಿ ಘೋಷಿಸಿದರು;

Tue Jan 18 , 2022
18 ವರ್ಷಗಳ ದಾಂಪತ್ಯದ ನಂತರ ಸೌತ್ ಸ್ಟಾರ್ ಧನುಷ್ ಸೋಮವಾರ ತಮ್ಮ ಚಿತ್ರ ನಿರ್ಮಾಪಕಿ ಪತ್ನಿ ಐಶ್ವರ್ಯಾ ರಜನಿಕಾಂತ್ ರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಮೆಗಾಸ್ಟಾರ್ ರಜನಿಕಾಂತ್ ಅವರ ಪುತ್ರಿ ಧನುಷ್ ಮತ್ತು ಐಶ್ವರ್ಯ ಅವರು 2004 ರಲ್ಲಿ ವಿವಾಹವಾದರು ಮತ್ತು 2006 ಮತ್ತು 2010 ರಲ್ಲಿ ಜನಿಸಿದ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ. ಧನುಷ್, 38, ಮತ್ತು ಐಶ್ವರ್ಯ, 40, ತಮ್ಮ ಸಾಮಾಜಿಕ ಮಾಧ್ಯಮ […]

Advertisement

Wordpress Social Share Plugin powered by Ultimatelysocial