ಮೋದಿ-ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ.’

‘ಮಂಡ್ಯದ ಏಳು ಕ್ಷೇತ್ರದಲ್ಲಿ ಸಮ ಬಲದ ತ್ರಿಕೋನ ಸ್ಪರ್ಧೆಯ ರಣತಂತ್ರ ರೂಪಿಸಿದ್ದೇವೆ…

ಮೋದಿ-ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ.’

ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ.
ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದೇನೆ.

ಸುಭದ್ರ ಆಡಳಿತವನ್ನು ಬೊಮ್ಮಾಯಿ ನೇತೃತ್ವದಲ್ಲಿ ಕೊಡ್ತೇವೆ.

ಇಬ್ಬರು ಕಾಂಗ್ರೆಸ್ ನಾಯಕರ ಜೊತೆ ಪೋನ್ ಮೂಲಕ ಮಾತನಾಡಿದ್ದೇವೆ.

ಸ್ಟ್ರಾಂಗ್ ಅಭ್ಯರ್ಥಿಗಳ ಇಲ್ಲದ ಕಡೆ ಅಲ್ಲಿ ಬೇರೆ ಪಕ್ಷದವರನ್ನ ಹಾಕ್ತೇವೆ.

ಸಿ.ಎಂ ಹಾಗೂ ನಾನು ಮಾತನಾಡಿದ್ದೇವೆ.

ಮಂಡ್ಯದ ಎಲ್ಲಾ ತಾಲ್ಲೂಕಿನಲ್ಲಿ ಸಮಬಲದ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ.

ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲ್ಲುತ್ತೆ.

ರಾಜ್ಯಾದ್ಯಂತ ಬೇರೆ ಪಕ್ಷದವರನ್ನ ಸೆಳೆಯುವ ಪ್ರಯತ್ನ.

ಮೋದಿ- ಶಾ ಬಂದ ಕಡೆಯಲ್ಲೆಲ್ಲ ಸರ್ಕಾರ ಬರುತ್ತೆ.

ಸೌತ್ ಇಂಡಿಯಾದ ಗೇಟ್ ಇದು.

ನಮ್ಮ ನಾಯಕರು ಯಾರು ಸಹ ಬಿಟ್ಟುಕೊಡಲು ಸಾಧ್ಯವಿಲ್ಲ.

ನಮ್ಮ ಸರ್ವೆಯಲ್ಲಿ ಕಾಂಗ್ರೆಸ್ 70 ದಾಟಿಲ್ಲ,ಜೆಡಿಎಸ್ 20 ದಾಟಿಲ್ಲ.

ಇಬ್ಬರು ಒಟ್ಟು 90 ದಾಟಲ್ಲ
ಉಳಿದೆಲ್ಲಾ ಬಿಜೆಪಿಗೆ ಮತ್ತೆ ಬಿಜೆಯದ್ದೆ ಗೆಲುವು.

ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮಾಡಿದ್ರು ಸರ್ಕಾರ ಉಳಿಸಿಕೊಳ್ಳಲು ಆಗಿಲ್ಲ.

ಈಗಾ ಅವರು ಗೆಲ್ಲಲ್ಲು ಸಾಧ್ಯವೇ ಇಲ್ಲ..

ಕಾಂಗ್ರೆಸ್ ಪಾರ್ಟಿಯಿಂದ 15 ಜನ ಬಂದಾಗ ತಡೆಯಕ್ಕೆ ಅವರ ಕೈನಲ್ಲಿ ಆಗಿಲ್ಲ.

ಜನರಿಗೆ ಕಾಂಗ್ರೆಸ್-ಜೆಡಿಎಸ್ ಒಂದಾಣಿಕೆ ಸರ್ಕಾರ ನೋಡಿದ್ದಾರೆ.

ಬಿಜೆಪಿ ಸರ್ಕಾರವನ್ನ ಜನರು ಬಯಸುತ್ತಿದ್ದಾರೆ.

ಮಂಡ್ಯಕ್ಕೆ ಮೋದಿ ಬರ್ತಾರೆ, ಮತ್ತಷ್ಟು ಪ್ರಬಗೊಳ್ಳುತ್ತೆ.

ರಾಜ್ಯದಲ್ಲಿ ಮತ್ತಷ್ಟು ಬಿಜೆಪಿ ಗೆಲ್ಲಲು ಚಾಣುಕ್ಯ ತಂತ್ರ ಮಾಡ್ತೇವೆ

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಿಎಂ ಕೆಸಿಆರ್ ಗೈರು.

Thu Jan 26 , 2023
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಅವರು ಗಣರಾಜ್ಯೋತ್ಸವ ಧ್ವಜಾರೋಹಣದಿಂದ ಗೈರಾಗಿದ್ದಾರೆ. ರಾಜ್ಯಪಾಲರೊಂದಿನ ತಿಕ್ಕಾಟದಿಂದಾಗಿ ಅವರು ಸಂಭ್ರಮದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ. ಹೈದರಾಬಾದ್​: ದೇಶ 74ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಇತ್ತ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ರಾವ್​ ಅವರು ಧ್ವಜಾರೋಹಣದಿಂದ ದೂರವೇ ಉಳಿದಿದ್ದಾರೆ. ಹೈದರಾಬಾದ್​ನ ರಾಜಭವನದಲ್ಲಿ ನಡೆದ ಧ್ವಜಾರೋಹಣಕ್ಕೆ ಅವರು ಅನುಪಸ್ಥಿತರಾಗಿದ್ದರು. ಸಂಜೆ ರಾಜ್ಯಪಾಲರು ನೀಡುವ ಭೋಜನ ಕೂಟಕ್ಕೂ ಕೆಸಿಆರ್ ಭಾಗವಹಿಸುವುದಿಲ್ಲ. ರಾಜ್ಯಪಾಲರ ಜೊತೆಗಿನ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇಂದು […]

Advertisement

Wordpress Social Share Plugin powered by Ultimatelysocial