ಲವ್ವರ್ ಗಾಗಿ ಮೊಬೈಲ್ ಕಳ್ಳತನ ಮಾಡಿದ ಭೂಪ..

ಮೊಬೈಲ್ ಶಾಪ್ ನ ಟಾಯ್ಲೆಟ್ ನಲ್ಲೇ ಕೂತು ಕಳ್ಳತನ ಮಾಡಿದ್ದ….

ಜುಲೈ 22 ರಂದು ಜೆಪಿ ನಗರದ ಕ್ರೋಮಾ ಮೊಬೈಲ್ ಶಾಪ್ ನಲ್ಲಿ ನಡೆದಿದ್ದ ಘಟನೆ….

ಸಂಜೆ ಟೈಮಲ್ಲಿ ಮೊಬೈಲ್ ಶಾಪ್ ಗೆ ಗ್ರಾಹಕನಂತೆ ಹೋಗಿದ್ದ ಅಬ್ದುಲ್ ಮುನಾಫ್….

ಮೊಬೈಲ್ ನೋಡ್ತಾ ನೋಡ್ತಾ ಟಾಯ್ಲೆಟ್ ಸೇರ್ಕೊಂಡ ಕಳ್ಳ ಅಬ್ದುಲ್ ಮುನಾಫ್….

ಮೊಬೈಲ್ ಶಾಪ್ ಕ್ಲೋಸ್ ಆಗ್ತಿದ್ದಂತೆ ಲಕ್ಷ ಲಕ್ಷ ಬೆಲೆಬಾಳೋ ಮೊಬೈಲ್ ಎಗರಿಸಿದ್ದ ಕಳ್ಳ….

ಬೆಳಿಗ್ಗೆ ಮೊಬೈಲ್ ಶಾಪ್ ತೆರೆಯುವ ವರೆಗೂ ಅಂಗಡಿಯಲ್ಲೇ ಟೆಂಟಾಕಿದ್ದ ಕಳ್ಳ…

ಶಾಪ್ ಓಪನ್ ಮಾಡ್ತಿದ್ದಂತೆ ಇನ್ನೊಂದು ಬಾಗಿಲಿನಿಂದ ಎಸ್ಕೇಪ್ ಆದ ಕಳ್ಳ…

ಸದ್ಯ ಆರೋಪಿ ಅಬ್ದುಲ್ ಮುನಾಫ್ ನನ್ನ ಬಂಧಿಸಿರೋ ಜೆಪಿ ನಗರ ಪೊಲೀಸರು….

ಬಂಧಿತನಿಂದ 5 ಲಕ್ಷ ರೂ ಮೌಲ್ಯದ 6 ಮೊಬೈಲ್ ವಶ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮನಗರ ಗಾಳಿಪಟ ಉತ್ಸವದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ

Fri Jul 29 , 2022
ಪ್ರವೀಣ್ ಹತ್ಯೆ ಬಳಿಕ ಮತ್ತೊಂದು ಮುಸ್ಲಿಂ ಯುವಕನ ಹತ್ಯೆ ವಿಚಾರ ಇದು ನಿಜಕ್ಕೂ ಕೂಡ ಜನರ ತಾಳ್ಮೆಯನ್ನ ಕೆಲವರು ಪ್ರಚೋದಕರು ಪರೀಕ್ಷೆ ಮಾಡುತ್ತಿದ್ದಾರೆ ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ಸ್ಪಷ್ಟವಾಗಿ ಹೇಳಿದೆ ಯಾವುದೇ ಕಾರಣಕ್ಕೂ ಕೊಲೆಗಡುಕರಿಗೆ ಅನುಕೂಲಕರವಾಗಿ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎನ್ಕೌಂಟರ್ ಮಾಡೋದಕ್ಕೂ ನಾವು ಈಗಾಗಲೇ ತಯಾರಿದ್ದೇವೆ ಅಂತ ತಿಳಿಸಿದ್ದೇವೆ ಮುಂದಿನ ದಿನಗಳಲ್ಲಿ ಇಂತಹ ಹತ್ಯೆಕೋರರಿಗೆ ನಡುಕ ಹುಟ್ಟಿಸುವಂತಹ ಕೆಲಸ ಆಗುತ್ತೆ ಕನಸುಮನಸ್ಸಿನಲ್ಲೂ ಯಾವುದೇ […]

Advertisement

Wordpress Social Share Plugin powered by Ultimatelysocial