ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಿದ್ದಾರೆ…

ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆಗೆ  ಭಾಗಿಯಾಗಿದ್ದಾರೆ ಮಂಡ್ಯ ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಸಂಭ್ರಮರಾಂಭದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿದ ಡಿಸಿ ಎಸ್.ಅಶ್ವತಿ ರವರು ಈ ಸಂಭ್ರಮರಾಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಪೋಲಿಸ್ ಇಲಾಖೆ ವತಿಯಿಂದ ಆಯೋಜನೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಸತ್ರ ನ್ಯಾಯಧೀಶ ಎಸ್.ಬಿ.ವಸ್ತ್ರಮಠ ಕ್ರೀಡಾ ಪಟುಗಳಿಗೆ ಕ್ರೀಡೆ ಬಗ್ಗೆ ಸ್ಪೂರ್ತಿ ತುಂಬಿದ ಡಿಸಿ ಎಸ್.ಅಶ್ವತಿಇದೇ ಸಂದರ್ಭದಲ್ಲಿ ರನಿಂಗ್ ರೇಸ್,ಕಬ್ಬಡಿ, ಸೇರಿದಂತೆ ಇತರೆ ಕ್ರೀಡಾ ಕೂಟ ನಡೆಯುತ್ತಿರಲ್ಲಿ ಎಂದು ಡಿಸಿ ಎಸ್.ಅಶ್ವತಿರವರು ಹೇಳಿದ್ದಾರೆ.̤̤̤̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ....

Sun Jan 2 , 2022
  ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ   ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆತಂಕ ಮೂಡಿಸಿದೆ   ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ  ಈಗಾಗಲೇ ವ್ಯಾಕ್ಸಿನೇಷನ್‌  ನೆಗೆಟಿವ್ ವರದಿ ಕಡ್ಡಾಯವಾಗಿದೆ  ಎಂದು  ಅವರು ತಿಳಿಸಿದ್ದಾರೆ ಮತ್ತು  ಗಡಿ ಭಾಗದಲ್ಲಿ 23 ಚೆಕ್ ಪೊಸ್ಟ್ ನಿರ್ಮಾಣ ಮಾಡಿದ್ದಾರೆ  ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೃಷ್ಟವಾಗಿ  ಹೇಳಿಕೆ ನೀಡಿದ್ದಾರೆ …. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial