ಮನ್‌ ಕಿ ಬಾತ್‌ನಲ್ಲಿ ಮಾತನಾಡಬಹುದಾದ ವಿಷಯದ ಬಗ್ಗೆ ಸಲಹೆ ಕೊಡಿ:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್‌’ಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.

ಮೇ 29ರಂದು ಪ್ರಸಾರವಾಗಲಿರುವ ಮನ್ ಕಿ ಬಾತ್‌ನಲ್ಲಿ ಮಾತನಾಡಬಹುದಾದ ವಿಷಯಗಳ ಬಗ್ಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ.

ತಿಂಗಳಿಗೆ ಒಮ್ಮೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 89ನೇ ಸಂಚಿಕೆ ಮೇ 29ರಂದು ಮೂಡಿಬರಲಿದೆ.

ನಮೋ (NaMo) ಆಪ್ ಮತ್ತು MyGov ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ತಮ್ಮ ವಿಚಾರ ಹಂಚಿಕೊಳ್ಳಬಹುದು ಎಂದು ಪ್ರಧಾನಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದರ ಜೊತೆಗೆ 1800-11-7800 ಸಂಖ್ಯೆಗೆ ಸಂದೇಶವನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು ಎಂದು ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಲ ಪ್ರಸಿದ್ಧ ತಾಣಗಳ ಹಿಂದಿಕ್ಕಿ ತಾಜ್ ಮಹಲ್ ನಂಬರ್ 1

Fri May 13 , 2022
ತಾಜ್ ಮಹಲ್ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮಾತ್ರವಲ್ಲದೆ ವಿಶ್ವದ ಏಳು ಅದ್ಭುತಗಳ ಪಟ್ಟಿಯಲ್ಲೂ ಬರುತ್ತದೆ. ಅಂಕಿಅಂಶಗಳ ಪ್ರಕಾರ, 1 ತಿಂಗಳಲ್ಲಿ 14 ಲಕ್ಷ ಜನರು ತಾಜ್ ಮಹಲ್ ಅನ್ನು ಹುಡುಕಿದ್ದಾರೆ. ಮತ್ತೊಂದೆಡೆ, ಈ ವಾರಾಂತ್ಯದಲ್ಲಿ ಶನಿವಾರ 10 ಸಾವಿರಕ್ಕೂ ಹೆಚ್ಚು ಜನರು ತಾಜ್ ಮಹಲ್ ವೀಕ್ಷಿಸಲು ತಲುಪಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ತಾಜ್ ಮಹಲ್ ಅನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹುಡುಕಿದಾಗ ಜನರು ಭಾರತದ ಇತಿಹಾಸ ಮತ್ತು ಅದರ ಸಾಂಸ್ಕೃತಿಕ […]

Advertisement

Wordpress Social Share Plugin powered by Ultimatelysocial