ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಿಗ್ ಸಿನಿಮಾಗಳ ರಿಲೀಸ್!

 

ಬೆಂಗಳೂರು: ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಿಗ್ ಸಿನಿಮಾಗಳ ರಿಲೀಸ್ ದಿನಾಂಕಗಳು ಪ್ರಕಟವಾಗಿದ್ದು, ಯಾವ ಸಿನಿಮಾಗಳು ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂದು ನೋಡೋಣ.
ಫೆಬ್ರವರಿ 24 ರಂದು ಅಜಿತ್ ನಾಯಕರಾಗಿರುವ ತಮಿಳಿನ ವಲಿಮೈ ಸಿನಿಮಾ ಬಿಡುಗಡೆಯಾಗಲಿದೆ. ಮಾರ್ಚ್ 11 ರಂದು ಪ್ರಭಾಸ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ ಸಿನಿಮಾ ರಿಲೀಸ್ ಆಗುತ್ತಿದೆ.
ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಆರ್ ಆರ್ ಆರ್ ಸಿನಿಮಾ ಮಾರ್ಚ್ 25 ರಂದು ಬಿಡುಗಡೆಯಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಏಪ್ರಿಲ್ 14 ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಏಪ್ರಿಲ್ 28 ರಂದು ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಇವಿಷ್ಟು ಬಿಗ್ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿದ್ದು, ಇನ್ನಷ್ಟು ಸಿನಿಮಾಗಳ ದಿನಾಂಕ ಘೋಷಣೆಯಾಗಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್‌ವುಡ್‌ನಲ್ಲಿ ಅಚ್ಚು- ಮೆಚ್ಚಿನ ಜೋಡಿಗಳಲ್ಲಿ ಚಿರು, ಮೇಘನಾ ಜೋಡಿ ಕೂಡ ಒಂದು.

Mon Feb 14 , 2022
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಕೊಂಡಿದ್ದ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಅಭಿಮಾನಿ, ಸಿನಿಮಾರಂಗ ಪ್ರೇಕ್ಷಕ ಬಳಗ ಎಲ್ಲರಲ್ಲೂ ನೋವು ಉಂಟು ಮಾಡಿತ್ತು.‌ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮರಣ ಹೊಂದಿದರು. ಚಿರು ಇಲ್ಲವಾದ ಬಳಿಕ ಅವರ ಪತ್ನಿ‌ ಮೇಘನಾ ಎಷ್ಟು ನೋವು ಅನುಭವಿಸಿರಬಹುದು ಎನ್ನುವುದು ಊಹೆಗೂ ಮೀರಿದ ಕಲ್ಪನೆ.ಸ್ಯಾಂಡಲ್‌ವುಡ್‌ನಲ್ಲಿ ಅಚ್ಚು- ಮೆಚ್ಚಿನ ಜೋಡಿಗಳಲ್ಲಿ ಚಿರು, ಮೇಘನಾ ಜೋಡಿ ಕೂಡ ಒಂದು. ಆದರೆ ಚಿರು ಮೇಘನಾ ಅವರನ್ನು ಅರ್ಧಕ್ಕೆ ಕೈ ಬಿಟ್ಟು […]

Advertisement

Wordpress Social Share Plugin powered by Ultimatelysocial