ಮದುವೆ ಡ್ರೆಸ್​ನಲ್ಲಿ ಬಂದ ತನ್ನ ವಧುವನ್ನು ನೋಡಿ ವರ ಫುಲ್ ಪ್ಲ್ಯಾಟ್!

 

ಮದುವೆ ಸೀಸನ್ (Marriage Function) ಎಲ್ಲೆಡೆ ಪ್ರಾರಂಭವಾಗಿದೆ. ಹೆಣ್ಣು-ಗಂಡು (Female and male) ಮದುವೆ ಎಂಬ ಪವಿತ್ರ ಬಂಧನದಲ್ಲಿ (Holy bondage) ಬಂಧಿಯಾಗುವ ಅಮೂಲ್ಯ ಕ್ಷಣ ಇದು. ಮದುವೆ ಜೀವನದಲ್ಲಿ ಒಂದೇ ಬಾರಿ ನಡೆಯುವ ಸುಂದರ ಘಳಿಗೆ (Movement).
ಕೆಲವರು ಸಂದರ್ಭದಲ್ಲಿ ಇದು ಒಂದಕ್ಕಿಂತ ಹೆಚ್ಚು ಬಾರಿ ನಡೆಯಬಹುದು ಅದು ಬೇರೆ ವಿಚಾರ ಬಿಡಿ. ಮದುವೆ ಎಲ್ಲರ ಜೀವನದ ಕನಸು (Dream of life). ನಾನು ಅಂದಿನ ದಿನ ಹೀಗೆ ತಯಾರಿಯಾಗಬೇಕು, ಇದೇ ಬಣ್ಣದ ಇದೇ ಡ್ರೆಸ್ (Dress) ಹಾಕಿಕೊಳ್ಳಬೇಕು, ಅದೇ ಆಭರಣ ಬೇಕು. ಅಯ್ಯೋ ಒಂದಾ ಎರಡಾ.. ಅದರಲ್ಲೂ ಈ ಪಟ್ಟಿಗೆ ಹುಡುಗಿಯ ಬೇಡಿಕೆ ತುಸು ಹೆಚ್ಚೇ ಎನ್ನಬಹುದು.
ನಾವು ಕೆಲವು ಡ್ರೆಸ್ ಗಳನ್ನು ನಿರ್ದಿಷ್ಟ ದಿನದಲ್ಲಿ ಮಾತ್ರ ಮಾಡಿಕೊಳ್ಳಬಹುದು. ದಿನಾಲೂ ಆ ಥರ ರೆಡಿಯಾಗುವುದು ಕಷ್ಟ ಮತ್ತು ಅದನ್ನು ಯಾರು ಒಪ್ಪುವುದೂ ಇಲ್ಲ. ಅಂತವುಗಳಲ್ಲಿ ಮದುವೆಯ ದಿನ ರೆಡಿಯಾಗುವುದು ಸಹ ಒಂದಾಗಿದೆ.
ವಧುವನ್ನು ನೋಡಿದ ವರನ ಪ್ರತಿಕ್ರಿಯೆ ಹೀಗಿತ್ತು
ಮದುವೆ ನಿಶ್ಚಯ ಆದ ದಿನದಿಂದ ಅಥವಾ ಪ್ರೀತಿಸಿ ಮದುವೆಯಾಗುವವರಾದರೆ ಪ್ರೀತಿಯಲ್ಲಿ ಬಿದ್ದಾಗಿನಿಂದ ತಮ್ಮ ಹುಡುಗಿಯನ್ನು ಮಾಮೂಲಿ ಡ್ರೆಸ್, ಸೀರೆಯಂತ ಉಡುಗೆಗಳಲ್ಲಿ ನೋಡಿರುತ್ತಾರೆ. ಆದರೆ ಮದುವೆ ಅಂತಾ ಬಂದಾಗ ತಮ್ಮ ಮನದರಸಿಯನ್ನು, ತಾವು ಇಷ್ಟ ಪಟ್ಟು ಮದುವೆಯಾಗುತ್ತಿರುವ ಹುಡುಗಿಯನ್ನು ಮದುವೆ ಡ್ರೆಸ್ನಲ್ಲಿ ನೋಡುತ್ತಿದ್ದರೆ ಎಷ್ಟು ಚೆಂದ ಅನಿಸುತ್ತೆ ಅಲ್ವಾ? ಇದೇ ರೀತಿ ವರನೊಬ್ಬ ವಧುವನ್ನು ಮದುವೆಯ ಡ್ರೆಸ್ ನಲ್ಲಿ ನೋಡುತ್ತಿದ್ದ ಹಾಗೆ ಎಷ್ಟು ಕ್ಯೂಟಾಗಿ ಪ್ರತಿಕ್ರಿಯಿಸಿದ್ದಾನೆ ಗೊತ್ತಾ.. ನೀವೆ ನೋಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಆಯ್ಕೆಗೆ ಕಸರತ್ತು!

Sat May 14 , 2022
  ಬೆಂಗಳೂರು, ಮೇ 14- ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ವೇಳಾ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿ ಬಿರುಸುಗೊಂಡಿದ್ದು, ಕಾಂಗ್ರೆಸ್‍ನ ಪ್ರಭಾವಿ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ತೆರೆಮರೆ ಕಸರತುಗಳು ಜೋರಾಗಿವೆ. ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಕೆ.ಸಿ.ರಾಮಮೂರ್ತಿ, ನಿರ್ಮಿಲಾ ಸೀತಾರಾಮನ್, ಕಾಂಗ್ರೆಸ್‍ನ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ನಿಧನರಾದ ಆಸ್ಕರ್ ಫರ್ನಾಡಿಸ್ ಸೇರಿದಂತೆ ನಾಲ್ವರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. […]

Advertisement

Wordpress Social Share Plugin powered by Ultimatelysocial