ಮಶ್ರೂಮ್ ಪೇಪರ್ ಫ್ರೈ

ಬೇಕಾಗುವ ಸಾಮಗ್ರಿಗಳು
೨ ಚಮಚ ತೆಂಗಿನೆಣ್ಣೆ
೧ ಚಮಚ ಸಾಸಿವೆ
ಒಂದೂವರೆ ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ
ಸ್ವಲ್ಪ ಕರಿಬೇವು
೨-೩ ಒಣ ಮೆಣಸು
೧ ಸಾಧಾರಣ ಗಾತ್ರದ ಈರುಳ್ಳಿ ೨ ಚಮಚ ಟೊಮೆಟೊ ಪೇಸ್ಟ್ ೧ ಚಮಚ ಕೊತ್ತಂಬರಿ ಪುಡಿ ಅರ್ಧ ಚಮಚ ಜೀರಿಗೆ ಪುಡಿ ಅರ್ಧ ಚಮಚ ಖಾರದ ಪುಡಿ ೧/೪ ಚಮಚ ಗರಂ ಮಸಾಲ ೩/೪ ಚಮಚ ಕಾಳು ಮೆಣಸಿನ ಪುಡಿ
೧ ಚಮಚ ಉಪ್ಪು
೫೦೦ಗ್ರಾಂ ಅಣಬೆ

ಮಾಡುವ ವಿಧಾನ

ಅಗಲ ಬಾಯಿಯ ದಪ್ಪ ತಳವಿರುವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ ೨ ನಿಮಿಷ ಸೌಟ್‌ನಿಂದ ಆಡಿಸಿ. ಆಗ ಪಾತ್ರೆಯಿಂದ ಮಸಾಲೆ ಸುವಾಸನೆ ಬೀರಲಾರಂಭಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಡ್ತಿ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್.

Wed Jan 18 , 2023
  ಬೆಂಗಳೂರು: ರಾಜ್ಯದ ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಬಡ್ತಿಯ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಬಡ್ತಿ ಇಲ್ಲದೇ 1,300 ಶಿಕ್ಷಕರು ನಿವೃತ್ತಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ವರ್ಗಾವಣೆಯ ಬಳಿಕ ಬಡ್ತಿಯನ್ನು ಶಿಕ್ಷಕರಿಗೆ ನೀಡಲಾಗುವುದಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಹೇಳಿದ್ದಾರೆ. ಈ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್ ವಿಶಾಲ್ ಮಾತನಾಡಿ, ಮಾಹಿತಿ ನೀಡಿದ್ದು, ಬಡ್ತಿಗೆ ಅರ್ಹತೆ ಪಡೆದಿರುವಂತ ಪ್ರಾಥಮಿಕ, ಪ್ರೌಢ ಶಾಲಾ […]

Advertisement

Wordpress Social Share Plugin powered by Ultimatelysocial