Meet ಮಾಡೋಣ ಇಲ್ಲ Date ಮಾಡೋಣ ಅಂತ ಕುತೂಹಲ ಕೆರಳಿಸಿದ ರಚ್ಚು,,,,,,,,,,,,

 

 

ಪ್ರೇಮ್‌ ನಿರ್ದೇಶನದ ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಏಕ್‌ ಲವ್‌ ಯಾ ಸಿನಿಮಾದಿಂದ ಇತ್ತೀಚಿಗಷ್ಷೇ ತೆರೆ ಮೇಲೆ ಬಂದಿರುವ ಹಾಡು ಸಖತ್‌ ಸದ್ದು ಮಾಡುತ್ತಿದೆ,Meet ಮಾಡೋಣ ಇಲ್ಲ Date ಮಾಡೋಣ ಅಂತ ತೆರೆ ಮೇಲೆ ಬಂದಿರುವ ಈ ಹಾಡಿನಲ್ಲಿ ಅರ್ಜುನ್‌ ಜನ್ಯರವರು ಅದ್ಧೂರಿ ಸಂಗೀತವನ್ನು ನೀಡಿದ್ದು ,ಈ ಹಾಡಿನ ಮೂಲಕ ರಚಿತ ರಾಮ್‌ ಮತ್ತು ರಾಣ ಸಖತ್‌ ಡ್ರಾನ್ಸ್‌ ಮಾಡಿರುವ ಈ ಹಾಡು ಅತ್ಯಂತ ವಿಶೇಷತೆಯನ್ನು ಹೊಂದಿದೆ, ಈ ಹಾಡಿನಲ್ಲಿ ಐಶ್ವರ್ಯ ರಂಗನಾಥ್‌  ಅವರ ಅದ್ದೂರಿ ಧ್ವನಿಯೊಂದಿಗೆ  ಪ್ರೇಮ್‌ ನಿರ್ದೇಶನದ ಕರಿಯ,ಜೋಗಿ,ರಾಜ್ ಮತ್ತು ದಿ ವಿಲನ್‌ ಪಾತ್ರಗಳನ್ನು ಈ ಹಾಡಿನಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣುತ್ತೇವೆ ಇನ್ನು ವಿಶೇಷವೆಂದರೆ ಅವೆಂಜರ್ ಗಳಂತಹ ಪಾತ್ರಗಳನ್ನು  ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ,ಹಾಗೂ ದಿನೇ ದಿನೇ ಹೊಸ ಸುದ್ಧಿಯೊಂದಿಗೆ ಸದ್ದು ಮಾಡುತ್ತಿರುವ ಏಕ್‌ ಲವ್‌ ಯಾ ಸಿನಿಮಾವು ಈಗ Meet ಮಾಡೋಣ ಇಲ್ಲ Date ಮಾಡೋಣ ಅಂತ ಪ್ರೇಕ್ಷಕರ ಗಮನವನ್ನು ಸೆಳೆದುಕೊಂಡಿದೆ,ಆರಂಭದಿಂದಲ್ಲೇ ಹೆಚ್ಚು ಸುದ್ಧಿಯಲ್ಲಿರುವಂತಹ ಏಕ್‌ ಲವ್‌ ಯಾ ಸಿನಿಮಾವೂ ಈ ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ,ಒಟ್ಟಾರೆಯಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಸಿನಿಮಾ ಇದ್ದಾಗಿದ್ದು ಪ್ರೇಮ್‌ ರವರ ನಿರ್ದೇಶನದ ಜಾದುಗಾರಿಕೆಯನ್ನು ಕಣ್ಣು ತುಂಬಿಕೊಳ್ಳಲು ಸಿನಿ ಪ್ರೇಕ್ಷಕರು ಕಾಯ್ದುತ್ತಿದ್ದಾರೆ.

Aishwarya.M Speed News kannada

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಮಾನದಲ್ಲಿ ಪ್ರಯಾಣಿಸುವಾಗ ಮೃತಪಟ್ಟರೆ ಈ ಮೃತದೇಹವನ್ನೇನು ಮಾಡುತ್ತಾರೆ ಗೊತ್ತಾ..?

Mon Dec 27 , 2021
ಕ್ಯಾನ್‌ಬೆರಾ : ವಿಮಾನದಲ್ಲಿದ್ದಾಗ ಯಾರಾದರೂ ಸಾವನ್ನಪ್ಪಿದರೆ ಅವರ ಮೃತ ದೇಹವನ್ನೇನು ಮಾಡುತ್ತಾರೆ ಎಂಬುದರ ಕುರಿತು, ವರ್ಜಿನ್ ಆಸ್ಟ್ರೇಲಿಯಾದ ಫ್ಲೈಟ್ ಅಟೆಂಡೆಂಟ್ ಬ್ರೆನ್ನಾ ಯಂಗ್ ಅವರು ಪ್ರಯಾಣ ಮಾಡುವಾಗ ಸಂಭವಿಸುವ ಸಾವುಗಳಿಗೆ ಸಂಬಂಧಿಸಿದಂತೆ ಹಾಗೂ ಬಳಿಕ ನಡೆಯುವ ಪ್ರಕ್ರಿಯೆ ಬಗ್ಗೆ ರಹಸ್ಯ ಬಯಲು ಮಾಡಿದ್ದಾರೆ. ಸಿಬ್ಬಂದಿ ಮೃತದೇಹದ ಸೀಟನ್ನು ಭದ್ರಪಡಿಸಿದ್ದಾರೆ ‘ದಿ ಸನ್’ ಸುದ್ದಿ ಪ್ರಕಾರ, ಬ್ರೆನ್ನಾ ಪಾಡ್‌ಕ್ಯಾಸ್ಟ್‌ನಲ್ಲಿ ಎಲ್ಲಾ ಸಿಬ್ಬಂದಿಗೆ ಪ್ರಯಾಣದ ಸಮಯದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಗೌರವವನ್ನು ನೀಡುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial