ಕುತೂಹಲ ಮೂಡಿಸಿದ ಮೃತ್ಯುಂಜಯ

ಸಂಗಮೇಶ್ ಎಸ್ ಸಜ್ಜನರ ಬರೆದು ನಿರ್ದೇಶಿಸಿದ ಮೃತ್ಯುಂಜಯ ದಿ ಎಫೆಕ್ಟ್ಸ್ ಅಫ್  ಕರ್ಮ ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ, ಚಿತ್ರದಲ್ಲಿ ಹಿತೇಶ್ ನಾಯಕನಟರಾಗಿ ನಟಿಸುತ್ತಿದ್ದು ,ಶೈಲಜಾ ಪ್ರಕಾಶ್ ಚಿತ್ರಕ್ಕೆ ಹಣ ಹೂಡಿದ್ದಾರೆ,

S S Sajjan
S S Sajjan

 

ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸಂಗಮೇಶ್ ಈ ಚಿತ್ರಕ್ಕಾಗಿ ಬಹಳ ಕಷ್ಟ ಪಟ್ಟಿದ್ದಾರೆ ಎಂದು ಟ್ರೈಲರ್ ಹೇಳುತ್ತಿದೆ , ಕೆಲವೇ ದಿನಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ ಚಲನಚಿತ್ರ ರಸಿಕರಿಗೆ ತ್ರಿಲ್ಲರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆ.

Thu Apr 8 , 2021
ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆಯಾಗಿರುವ ಘಟನೆ, ದೊಡ್ಡಬಳ್ಳಾಪುರ ಹಾಗೂ ರಾಜಾನುಕುಂಟೆ ನಡುವೆ ಇರುವ ಬಾಶೆಟ್ಟಿಹಳ್ಳಿಯ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಹಿಂಭಾಗದಲ್ಲಿರುವ ರೈಲ್ವೆ ಹಳಿ ಮೇಲೆ ಮಹಿಳೆ ಮೃತ ದೇಹ ಪತ್ತೆಯಾಗಿದೆ. ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ರೈಲು ಡಿಕ್ಕಿ ಹೊಡೆದಿರುವ ರಭಸಕ್ಕೆ ದೇಹ‌ ಛಿದ್ರ ಛಿದ್ರ ವಾಗಿದ್ದು, ದೇಹದ ಅಂಗಾಗ ಗಳನ್ನ ಗುರುತು ಹಿಡಿಯಲು ಸಾದ್ಯವಾಗದಂತಹ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈ ಸಂಬಂದ ಯಶವಂತಪುರ […]

Advertisement

Wordpress Social Share Plugin powered by Ultimatelysocial