ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ.?

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ.?

ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ.? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ.

ತೆಂಗಿನೆಣ್ಣೆ ಎಲ್ಲಾ ವಿಧಗಳಿಂದಲೂ ಅತ್ಯುತ್ತಮ ಮೌತ್ ವಾಶ್ ಆಗಬಲ್ಲದು.

ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಐದು ನಿಮಿಷ ಮುಕ್ಕಳಿಸಿ ಉಗುಳಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ತೊಳೆಯಿರಿ. ಇದರಿಂದ ಬಾಯಿಯ ವಾಸನೆ ಹೋಗುತ್ತದೆ.

ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಇದರಿಂದ ಬಾಯಿ ಮುಕ್ಕಳಿಸಿ. ಇದು ಹಲ್ಲಿನ, ಗಂಟಲಿನ ಹಾಗೂ ಬಾಯಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲೊವೇರಾ ಜ್ಯೂಸ್, ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಬಹುದು.

ಒಂದು ಕಪ್ ವಾಟರ್ ಗೆ 10 ಹನಿ ದಾಲ್ಚಿನಿ ಎಣ್ಣೆ ಮತ್ತು 10 ಹನಿ ಲವಂಗ ಎಣ್ಣೆ ಸೇರಿಸಿ. ಇದರಿಂದ ಬಾಯಿ ಮುಕ್ಕಳಿಸಿ. ದೀರ್ಘಕಾಲ ಇಡಬಹುದಾದ ಈ ಎಣ್ಣೆ ನಿಮ್ಮ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BEAUTY TIPS : ವಯಸ್ಸು ಮುಚ್ಚಿಡಬೇಕಾ.? ಹಾಕಿದ್ರೆ ಮಾಡಿ ಈ ವ್ಯಾಯಾಮ

Thu Dec 23 , 2021
ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು ಮೂಡುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕೆ ಬೇಕಾಗುವಂತ ಪ್ರಯತ್ನಗಳನ್ನು ಮಾಡುತ್ತಾರೆ. ಮುಖದಲ್ಲಿ ಸ್ಮೈಲ್ ಲೈನ್ಸ್ ಕಡಿಮೆ ಮಾಡಲು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಕೆಲವು ಮುಖದ ವ್ಯಾಯಾಮಗಳನ್ನು ಮಾಡಬೇಕು. ನಿಮ್ಮ ಕಣ್ಣನ್ನು ಮುಚ್ಚಿಕೊಂಡು ಹೆಬ್ಬೆರಳನ್ನು ಕಣ್ಣಿನ ತುದಿಯಲ್ಲಿಡಿ. ನಿಮ್ಮ ಬೆರಳುಗಳು ಹಣೆಯ ಮೇಲಿರಲಿ. […]

Advertisement

Wordpress Social Share Plugin powered by Ultimatelysocial