ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಹೊಸ ತಿರುವು..!

ಕ್ರೂಸ್ ಡ್ರಗ್ಸ್ ಸುಲಿಗೆ ಆರೋಪ ಸಮೀರ್ ವಾಂಖೆಡೆ ವಿರುದ್ಧ ವಿ.ಇ ಗೆ ಎನ್ ಸಿಬಿ ಆದೇಶ ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನ ಬಿಟ್ಟುಕಳಿಸುವುದಕ್ಕೆ 25 ಕೋಟಿ  ಸುಲಿಗೆ ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ. ಇನ್ನು ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪ ಕೇಳಿಬಂದಿತ್ತು.ಎನ್ ಸಿಬಿಯ ಪ್ರಧಾನ ಉಪನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ ಆಗಿರುವ ಗ್ಯಾನೇಶ್ವರ್ ಸಿಂಗ್ ತನಿಖೆ ನಡೆಸಲಿದ್ದಾರೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾವಿನಿಂದ ಕಚ್ಚಿಸಿ ಪತ್ನಿ ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ..!

Mon Nov 1 , 2021
ಕೋಬ್ರಾ ಹಾವಿನಿಂದ ಕಚ್ಚಿಸಿ 25 ವರ್ಷದ ಪತ್ನಿಯನ್ನ ಕೊಂದ ಪತಿಗೆ ಕೇರಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಪತ್ನಿ ಉತ್ತರಾಳ ಮಲಗಿದ್ದಾಗ ಕೋಬ್ರಾ ಹಾವಿನಿಂದ ಕಚ್ಚಿಸಿ ಕೊಂದ ಆರೋಪದಲ್ಲಿ ಪತಿ ಸೂರಜ್ ಕುಮಾರ್ ನನ್ನ ಅಕ್ಟೋಬರ್ 11ರಂದು ಬಂಧಿಸಲಾಗಿತ್ತು. ಪತ್ನಿಯನ್ನ ಕೊಲ್ಲಲು ಮೊದಲ ಬಾರಿ ಹಾವೊಂದನ್ನ ಬಳಸಿ ವಿಫಲವಾಗಿದ್ದು, ನಂತರ ಕೋಬ್ರಾದಿಂದ ಕಚ್ಚಿಸಿ ಹತ್ಯೆಗೈದಿದ್ದ.ಪ್ರಕರಣ ಅಪರೂಪದಲ್ಲೇ ಅಪರೂಪ ಎಂದು ವಿಶ್ಲೇಷಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಐ. […]

Advertisement

Wordpress Social Share Plugin powered by Ultimatelysocial