ಕುಡಿದ ಮತ್ತಿನಲ್ಲಿ ಪರಸ್ವರ ಗಲಾಟೆ, ವ್ಯಕ್ತಿ ಕೊಲೆಯಲ್ಲಿ ಅಂತ್ಯ

ಕುಡಿದ ಮತ್ತಿನಲ್ಲಿ ಪರಸ್ಪರ ಗಲಾಟೆ ಉಂಟಾಗಿ ವ್ಯಕ್ತಿ ಕೊಲೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲುರು ಪಟ್ಟಣದ ಸಂತೆ ಬೀದಿಯಲ್ಲಿ ತಡರಾತ್ರಿ ನಡೆದಿದೆ. ಚೈನ್ ಬಾಬು ಶಶಿ ಬಳಿ ಹಣ ಸಾಲ ಪಡೆದು ವಾಪಸ್ ನೀಡಲಿಲ್ಲ ಹಣ ವಾಪಸ್ ಕೇಳಿದಕ್ಕೆ ಚೈನ್ ಬಾಬು ಹಲ್ಲೇ ಮಾಡಲು ಮುಂದಾಗಿದ್ದಾನೆ ಈ ವೇಳೆ ಶಶಿ ಮಚ್ಚಿನಿಂದ ಹಲ್ಲೇಮಾಡಿ ಕೊಲೆಗೈದಿರುವುದಾಗಿ ಠಾಣೆಯಲ್ಲಿ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ :ಕನ್ನಕಳವು ಮಾಡುತ್ತಿದ್ದ 3ಜನ ಆರೋಪಿ ಗಳ ಬಂಧನ

Please follow and like us:

Leave a Reply

Your email address will not be published. Required fields are marked *

Next Post

ಸಿದ್ದಾಪುರ ಗ್ರಾಮದಲ್ಲಿ ನೀತಿ ಸಂಹಿತೆ ಉಲ್ಲಘನೆ

Sun Dec 20 , 2020
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆ ಹಿನ್ನಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೂ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಸಭೆ ಸೇರಿದ ಜನ ನೀತಿ ಸಂಹಿತೆ ಗಾಳಿಗೆ ತೂರಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು. ಮತದಾರರ ಮುಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದರೆ 500 ಮನೆಗಳು ಅನುದಾನ ನಿಮಗೆ ಕೊಡುತ್ತೇವೆ ನೀತಿ ಸಂಹಿತೆ ಉಲಘನೆ ಮಾಡಿದ್ದಾರೆ. ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಪರಸ್ವರ ಗಲಾಟೆ, ವ್ಯಕ್ತಿ […]

Advertisement

Wordpress Social Share Plugin powered by Ultimatelysocial