ಸಮುದಾಯದ ವರ್ತಕರಿಂದಲೇ ವಸ್ತುಗಳನ್ನು ಖರೀದಿಸಬೇಕೆಂದು ಫತ್ವಾ!

ಮುಂಬೈ,ಏ.13- ರಂಜಾನ್ ಮಾಸದ ಸಂದರ್ಭದಲ್ಲಿ ಮುಸ್ಲಿಮರು ತಮ್ಮ ಸಮುದಾಯದ ವರ್ತಕರಿಂದಲೇ ವಸ್ತುಗಳನ್ನು ಖರೀದಿಸಬೇಕೆಂದು ಫತ್ವಾ ಹೊರಡಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ ಇತ್ತೀಚೆಗೆ ಮುಸ್ಲಿಮರಿಗೆ ಗೌಪ್ಯವಾಗಿ ಫತ್ವಾ ಹೊರಡಿಸಿ ಕೇವಲ ಮುಸ್ಲಿಂ ಸಮುದಾಯದವರ ಮಳಿಗೆಗಳಲ್ಲಿಯೇ ವಸ್ತುಗಳನ್ನು ಖರೀದಿಸಬೇಕೆಂದು ಹೇಳಿರುವುದರಿಂದ ಹಿಂದೂ ವರ್ತಕರಿಗೆ ಭಾರೀ ನಷ್ಟವಾಗಿದೆ.

ಸಮುದಾಯಗಳ ನಡುವೆ ಬಿರುಕು ಮೂಡಿಸಲು ಕೆಲವು ಮೂಲಭೂತವಾದಿಗಳು ಪ್ರಯತ್ನಿಸುತ್ತಿದ್ದಾರೆ. ಶೇ.45ರಿಂದ 50 ರಷ್ಟು ವ್ಯಾಪಾರ ನಷ್ಟವಾಗುತ್ತಿದೆ ಎಂದು ಹಿಂದೂ ಸಮುದಾಯದ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ನಗರಿಯಲ್ಲಿ ನಡೆದಿರುವ ಈ ಘಟನೆ ಸಾಕಷ್ಟು ವಿವಾದ ಸೃಷ್ಟಿಸಿದೆ. ನಾವು ಕೂಡ ಎಚ್ಚೆತ್ತುಕೊಳ್ಳಬೇಕಾಗುತ್ತದೆ ಎಂದು ಹಿಂದೂ ಸಂಘಟನೆಗಳು ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಭಯಾನಕ ಚಿತ್ರಗಳು ಒಂದೊಂದಾಗಿ ಹೊರಹೊಮ್ಮುತ್ತಿವೆ.!

Wed Apr 13 , 2022
    ಉಕ್ರೇನ್​ನಲ್ಲಿ ರಷ್ಯಾ ಸೈನಿಕರು ಯಾವುದೇ ಅತ್ಯಾಚಾರಿಗಳಿಗಿಂತ (Rape) ಬದಲಾಗಿ ನಡೆದುಕೊಳ್ಳುತ್ತಿಲ್ಲ. ಯುದ್ಧ (War) ಮಾಡುತ್ತಿರುವ ದೇಶದಲ್ಲಿ ತಮ್ಮ ದಾಹ ತೀರಿಸಿಕೊಳ್ಳಲು ಕಂಡ ಕಂಡ ಹೆಣ್ಮಕ್ಕಳ ಬದುಕು ಹಾಳು ಮಾಡುತ್ತಿದ್ದಾರೆ. ಯುದ್ಧ ಪೀಡಿತ ರಾಷ್ಟ್ರದಲ್ಲಿ ಈಗ ಹೆಣ್ಮಕ್ಕಳು ನರಕ ನೋಡುತ್ತಿದ್ದಾರೆ.   ಯುದ್ಧಗಳು ನಡೆದಾಗ ಆಕ್ರಮಣ ರಾಷ್ಟ್ರ ಸೈನಿಕರು ಸಂತ್ರಸ್ತ ರಾಷ್ಟ್ರದ ಹೆಣ್ಮಕ್ಕಳನ್ನು ಭೋಗದ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇಂಥದ್ದೇ ಅಮಾನವೀಯ ಘಟನೆ ಉಕ್ರೇನ್ (Ukraine) ಸಾಕ್ಷಿಯಾಗಿದೆ. ಯುವತಿಯರೂ, ಬಾಲಕಿಯರನ್ನೂ […]

Advertisement

Wordpress Social Share Plugin powered by Ultimatelysocial