ಸ್ಪೆಶಲ್ ಮೈಸೂರ್ ಪಾಕ್ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು
*ಕಡಲೇಹಿಟ್ಟು – ೧ ಕಪ್
*ಸಕ್ಕರೆ – ಒಂದು ಮುಕ್ಕಾಲು ಕಪ್
*ತುಪ್ಪ – ಒಂದು ಮುಕ್ಕಾಲು ಕಪ್
*ನೀರು – ೧/೨ ಕಪ್

ಮಾಡುವ ವಿಧಾನ :ಬಾಣಲೆಗೆ ಕಡಲೇಹಿಟ್ಟು ಹಾಕಿಕೊಂಡು ಹಸಿ ವಾಸನೆ ಹೋಗುವವರೆಗೆ ಹುರಿದಿಡಿ. ಬಾಣಲೆಗೆ ಸಕ್ಕರೆ ಹಾಗೂ ನೀರು ಬೆರೆಸಿ, ನಿಧಾನವಾಗಿ ಕಲಸುತ್ತ ಒಂದೆಳೆ ಪಾಕ ಮಾಡಿಕೊಳ್ಳಿ. ಇದಕ್ಕೆ ಹುರಿದ ಕಡಲೇಹಿಟ್ಟು ಹಾಕುತ್ತ, ಮಧ್ಯ ಮಧ್ಯ ತುಪ್ಪ ಸೇರಿಸುತ್ತಾ ಮಿಕ್ಸ್ ಮಾಡುತ್ತಿರಿ. ಮಿಶ್ರಣ ಗಂಟಾಗದಂತೆ ತಳಬಿಡುವ ತನಕ ಕಲಸಿ. ತುಪ್ಪ ಸವರಿದ ತಟ್ಟೆಗೆ ಹಾಕಿ ಸ್ವಲ್ಪ ತಣ್ಣಗಾದ ಮೇಲೆ ಕಟ್ ಮಾಡಿಕೊಳ್ಳಿ. ಈಗ ಸ್ಪೆಷಲ್ ಮೈಸೂರ್ ಪಾಕ್ ಸವಿಯಲು ಸಿದ್ಧ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಟಿಆರ್ ಶೀಲ್ಡ್ ಕ್ರಿಕೆಟ್.

Wed Jan 18 , 2023
ಬೆಂಗಳೂರು: ಗೋಪಾಲನ್ ನ್ಯಾಷನಲ್ ಸ್ಕೂಲ್ ತಂಡದ ಜಿ. ಅರವಿಂದ್ ಮತ್ತು ಜಿ.ಕೆ. ಸಾಯಿವರುಣ್ ಅವರು ಬಿ.ಟಿ. ರಾಮಯ್ಯ ಶೀಲ್ಡ್‌ 14 ವರ್ಷದೊಳಗಿನವರ ಒಂದನೇ ಗುಂಪಿನ ಮೊದಲ ಡಿವಿಷನ್‌ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ವಿಕೆಟ್ ಜೊತೆಯಾಟದ ವಿಶ್ವದಾಖಲೆ ಮಾಡಿದರು. ಅರವಿಂದ (ಅಜೇಯ 277; 159ಎ, 4X42) ಮತ್ತು ಸಾಯಿವರುಣ್ (ಅಜೇಯ 247; 154ಎ, 4X36) ಮುರಿಯದ ಮೊದಲ ವಿಕೆಟ್‌ಗೆ 549 ರನ್‌ (50 ಓವರ್‌ಗಳಲ್ಲಿ) ಸೇರಿಸಿದರು. ಈ ಆಟದ […]

Advertisement

Wordpress Social Share Plugin powered by Ultimatelysocial