ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ

ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ ಡಿಸೆಂಬರ್‌  ಹಾಗೂ ಜನವರಿ 2022ರಂದು  ಆಚರಣೆಲಾಗಿದೆ   ಮೈಸೂರಿನ ಅರಮನೆ ಸುತ್ತಲೂ  ವಿಶೇಷ ಫಲಪುಪ್ಪ  ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಶ್ರೀ ರಾಮ  ಮಂದಿರ .ನಾಡದೇವತೆ  .ತಾಯಿ ಚಾಮುಂಡೇಶ್ವರಿ .ನಂದಿ ಹಾಗೂ  ಮಾದರಿ  ನಿರ್ಮಾಣ ಮಾಡಲಾಗಿದೆ  ಸುಮಾರು ಒಂದು ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಬೇಕೆಂದು .ಅರಮನೆ ಆಡಳಿತ  ಮಂಡಳಿ ಉಪ ನಿದೇಶಕ ಟಿ.ಎಸ್‌ ಸುಬ್ರಮಣ್ಯನವರು  ತಿಳಿಸಿದ್ದಾರೆ  ಅರಮನೆ ಮೈದಾನದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಹೇಳಿದ್ದಾರೆ . ಹೊಸ ತರದ ಹೂವುಗಳೆಂದರೆ  ಸೇವಂತಿ . ಕೋಲಿಯಸ್‌.  ಸಿಲೋಷಿಯಂ .  ನಸ್ವರ್ಸಿಯ ಆಂಟಿರೈನಂ ಬೋನ್ಸಾಯ್‌ ಗಿಡಗಳು ಸೇರಿದಂತೆ 32ಜಾತಿಯ ವಿವಿಧ ಬಗೆಯ  ಹೂವಿನ ಗಿಡಗಳನ್ನು  ಪ್ರದರ್ಶನಕ್ಕೆ ಇಡಲಾಗಿದೆ . ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮವನ್ನು ಆಯೋಗಿಸಲಾಗಿದೆ  ಒಂಒತ್ತು ದಿನಗಳ ವರಗೆ ಫಲಪುಪ್ಪ ಪ್ರದರ್ಶನ ನಡೆಯಲಿದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಸ್ಟ್ ಆಫೀಸ್ ನಲ್ಲಿ ಪ್ರತಿ ತಿಂಗಳು 1500 ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯಿರಿ

Fri Dec 24 , 2021
Post office scheme: ನೀವು ಪೋಸ್ಟ್ ಆಫೀಸ್‌ನ ಯಾವುದೇ ಯೋಜನೆಯನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ,ಇಲಾಖೆಯು ಹೊಸ ಯೋಜನೆಯೊಂದನ್ನು ಪರಿಚಯಿಸಿದೆ, ಅದರ ಅಡಿಯಲ್ಲಿ ನೀವು 35 ಲಕ್ಷಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.ಇಂದಿಗೂ, ಅಂಚೆ ಕಛೇರಿಯಲ್ಲಿ ಹೂಡಿಕೆ ಸುರಕ್ಷಿತ ಮತ್ತು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇಲ್ಲಿ ಗ್ಯಾರಂಟಿ ರಿಟರ್ನ್ ಜೊತೆಗೆ ಹಣದ ಭದ್ರತೆಯೂ ಇದೆ. ಅದರ ಹೆಸರು ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ. ಇದು ಒಂದು ರೀತಿಯ ವಿಮಾ ಯೋಜನೆಯಾಗಿದ್ದು, ಇದರಲ್ಲಿ […]

Advertisement

Wordpress Social Share Plugin powered by Ultimatelysocial