ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ.

 

ಉಗುರುಗಳನ್ನು ಕತ್ತರಿಸಿ ಅದನ್ನು ಶುಚಿಯಾಗಿ, ಆಕರ್ಷಕವಾಗಿ ಇಡುವುದು ಒಂದು ಕಲೆ. ಇಲ್ಲಿ ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ. ಎರಡು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರು ಹಾಗೂ ಅದಕ್ಕೆ 1 ಚಮಚ ಉಪ್ಪು ಹಾಕಿ ಆ ನೀರಿನಲ್ಲಿ ಕೈಯನ್ನು ಇಳಿಬಿಟ್ಟು 10 ನಿಮಿಷ ರಿಲ್ಯಾಕ್ಸ್ ಆಗಿ.ಕಾಲನ್ನು ಬಕೆಟ್ ನೀರಿನಲ್ಲಿ ಇಳಿಬಿಟ್ಟು ಕೂರಿ. ನಂತರ ನಿಂಬೆ ಹಣ್ಣಿನಿಂದ ಉಗುರುಗಳನ್ನು ತಿಕ್ಕಿ, ನಂತರ ಮತ್ತೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಮತ್ತು ಕಾಲುಗಳನ್ನು ತೊಳೆಯಿರಿ. ನಂತರ ಟವಲ್‌ ನಿಂದ ಉಗುರುಗಳನ್ನು ಒರೆಸಿ, ನಂತರ ಉಗುರಿಗೆ ಶೇಪ್‌ ಕೊಡಿ. ಅದಾದ ನಂತರ ಉಗುರನ್ನು ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್‌ ಮಾಡಿ. ಇಷ್ಟು ಮಾಡಿದರೆ ಉಗುರುಗಳು ಶೈನಿಯಾಗಿರುತ್ತದೆ. ಉಗುರಿಗೆ ಉತ್ತಮ ಗುಣ ಮಟ್ಟದ ನೇಲ್‌ ಪಾಲಿಷ್‌ ಹಚ್ಚಿ. ಅಲ್ಲದೆ ನೇಲ್ ಪಾಲಿಷ್‌ ಹಚ್ಚುವ ಮುನ್ನ ಪ್ರೀಮಿಯರ್ ಅಥವಾ ಬೇಸ್‌ ಕೋಟ್‌ ಹಚ್ಚಿ.ಆಗಾಗ ನೇಲ್‌ ಪಾಲಿಷ್‌ ಗೆ ಬ್ರೇಕ್‌ ಕೊಟ್ಟು ನೈಸರ್ಗಿಕವಾಗಿ ಇರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು:  ಸೋಲು ತಪ್ಪಿಸಿಕೊಂಡ ಬುಲ್ಸ್

Sat Feb 5 , 2022
  ಬೆಂಗಳೂರು: ದಬಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ತಂಡದ ನಾಯಕರ ಜಿದ್ದಾಜಿದ್ದಿಯ ಆಟದ ಫಲವಾಗಿ ಪ್ರೊ ಕಬಡ್ಡಿ ಪಂದ್ಯವು ರೋಚಕ ಟೈನಲ್ಲಿ ಮುಕ್ತಾಯವಾಯಿತು.ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪಂದ್ಯವು 36-36 ರಿಂದ ಟೈ ಆಯಿತು.ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ 17 ಮತ್ತು ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಗಳಿಸಿದರು. ಇಬ್ಬರೂ ರೇಡಿಂಗ್‌ನಲ್ಲಿ ಮಿಂಚಿದರು.ಅರ್ಧವಿರಾಮದ ವೇಳೆ ಡೆಲ್ಲಿ ತಂಡವು 18-14ರಿಂದ ಮುನ್ನಡೆಯಲ್ಲಿತ್ತು. […]

Advertisement

Wordpress Social Share Plugin powered by Ultimatelysocial