ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಎಂದು ಆದೇಶ ಹೊರಡಿಸಿದ್ದರು.

ಬೆಂಗಳೂರು: ನಕ್ಸಲ್ ನಿಗ್ರಹ ದಳ (ಎಎನ್ ಎಫ್) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗ ದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ, ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರವನ್ನು, ರೂಪಾಯಿ 130 ರಿಂದ 300 ರೂ ಗಳಿಗೆ ಹೆಚ್ಚಿಸಿ, ಸರಕಾರ ಆದೇಶ ಹೊರಡಿಸಿದೆ.ಈ ಸಂಬಂಧ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ, ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಲಾಗಿದೆ.ವಿಶೇಷ ಆಹಾರ ಹೆಚ್ಚುವರಿ ಭತ್ಯೆ, ಎ ಎನ್ ಎಫ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ, ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ಅನ್ವಯವಾಗಲಿದೆ.ನಿಮ್ಹಾನ್ಸ್ ಆಸ್ಪತ್ರೆಯ ಆಹಾರ ತಜ್ಞರು ಈಗಾಗಲೇ ನಿಗದಿಪಡಿಸಿರುವ 5600 kcal ನೀಡುವ ಪೌಷ್ಟಿಕ ಆಹಾರ ವನ್ನು, ಭದ್ರತಾ ಪಡೆಗಳಿಗೆ ಒದಗಿಸಲು ಸರಕಾರ ಹೊರಡಿಸಿರುವ ಈ ಆದೇಶ, ಸಹಕಾರಿಯಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

U19 ವಿಶ್ವಕಪ್: ಪಾಕಿಸ್ತಾನದ ನಾಯಕ ಖಾಸಿಮ್ ಅಕ್ರಮ್ ವಿಶ್ವದಾಖಲೆ ನಿರ್ಮಿಸಿದ;

Fri Feb 4 , 2022
ಗುರುವಾರ ನಡೆದ ಐದನೇ ಸ್ಥಾನದ ಪ್ಲೇಆಫ್ ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾವನ್ನು ಸುಲಭಗೊಳಿಸಿತು, U19 ವಿಶ್ವಕಪ್‌ನಲ್ಲಿ ಗೆಲುವಿನೊಂದಿಗೆ ಸಹಿ ಹಾಕಿತು. ಕಳೆದ ವಾರ ಕ್ವಾರ್ಟರ್ ಫೈನಲ್ ಹಂತದಲ್ಲಿ ಎರಡೂ ತಂಡಗಳ ಟ್ರೋಫಿ ಎತ್ತುವ ಅವಕಾಶ ಕೊನೆಗೊಂಡಿತ್ತು. ಪ್ಲೇಆಫ್ ಪಂದ್ಯವನ್ನು ಗೆಲ್ಲುವುದರ ಜೊತೆಗೆ, ಪಾಕಿಸ್ತಾನದ ನಾಯಕ ಖಾಸಿಮ್ ಅಕ್ರಂ U19 ವಿಶ್ವಕಪ್‌ಗಳಲ್ಲಿ ತಮ್ಮ ಹೆಸರಿಗೆ ಸಂವೇದನಾಶೀಲ ದಾಖಲೆಯೊಂದಿಗೆ ಇತಿಹಾಸವನ್ನು ಬರೆದರು. ಪಾಕಿಸ್ತಾನದ ಆರಂಭಿಕರಾದ ಮುಹಮ್ಮದ್ ಶೆಹಜಾದ್ (73) ಮತ್ತು ಹಸೀಬುಲ್ಲಾ ಖಾನ್ (136) […]

Advertisement

Wordpress Social Share Plugin powered by Ultimatelysocial