ಪರಿಸರ ದಿನದಂದು ಪರಿಸರ ಪ್ರೇಮಿಗಳಿಗೆ ಸನ್ಮಾನ ಮಾಡಿದ ವಾಣಿಜ್ಯೋದ್ಯಮಿ ಜಿ ಲೋಕರೆಡ್ಡಿ

ಎಲ್ಲಾ ಪರಿಸರ ಪ್ರೇಮಿಗಳು ನೋಡಲೇ ಬೇಕಾದ ಸುದ್ದಿ ಇದು ಹೌದು ರಾಯಚೂರು ಜಿಲ್ಲೆ ಸಿರವಾರದಾ ಯುವಕ ಲಕ್ಷ್ಮಣ್ ಒಟ್ಟು 22 ಮರಗಳನ್ನು ದತ್ತು ಪಡೆದು 1ವರ್ಷದಿಂದ ನೀರುಣಿಸುವುದು ಅದನ್ನು ಜೋಪಾನ ಮಾಡುವುದು ತನ್ನ ಕೆಲಸ ಮುಗಿದ ನಂತರ ಗಿಡಗಳಿಗೆ ನೀರುಣಿಸುವುದು ಕಾಯಕ ಇವನಿಗೆ ಸಿರವಾರ ಪರಿಸರ ಪ್ರೇಮಿಗೆ ಊರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಹಿರಿಯ ಮುಖಂಡರೊಬ್ಬರು ಇಂದು ಸನ್ಮಾನಿಸಿ ಗೌರವಿಸಿದರು ಅದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪಿ ಡಬ್ಲೂ ಡಿ ಕ್ಯಾಂಪ್ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲಸ ಮಾಡುವ ಲಕ್ಷ್ಮಣ್ ಎಂಬ ಯುವಕ ಹಾಗೂ ಪರಿಸರ ಪ್ರೇಮಿ ಬಸವರಾಜ್ ಪೂಜಾರಿ ಅವರಿಗೆ ಸಿರವಾರದ ವಾಣಿಜ್ಯೋದ್ಯಮಿ ಜಿ ಲೋಕರೆಡ್ಡಿ ಪರಿಸರ ದಿನದಂದು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ತದನಂತರ ಮಾತನಾಡಿದ ಜಿ ಲೊಕರೆಡ್ಡಿ ಲಕ್ಷ್ಮಣ ಎಂಬ ಯುವಕನಲ್ಲಿ ಇಂಥ ಪರಿಸರ ಪ್ರೇಮ ಕಂಡು ನನಗೆ ಪರಿಸರ ದಿನದಂದು ಅವರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಸಂದೇಶ ಎಂಬುದು ನನ್ನ ಭಾವನೆ ಎಂದು ತಿಳಿಸಿದರು .

ತದನಂತರ ಮಾತನಾಡಿದ ಲಕ್ಷ್ಮಣ ನಮ್ಮ ಅಣ್ಣ ಬಸವರಾಜ ಪೂಜಾರಿ ಅವರಿಂದ ನಾನು ಪರಿಸರದ ಬಗ್ಗೆ ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ಮರಗಳನ್ನು ನೀರುಣಿಸುವ ಆರೈಕೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ನಮ್ಮ ಜೀವನದಲ್ಲಿ 1 ಮರವಾದರು ಬೆಳೆಸಿ ಹಸಿರು ಭಾರತ ಮಾಡಿ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಅವರದ್ದು ಎಲ್ಲದರಲ್ಲೂ ರಾಜಕಾರಣ:ಸಿಎಂ ಬೊಮ್ಮಾಯಿ‌!

Mon Jun 6 , 2022
  ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ಸಿದ್ದರಾಮಯ್ಯ ಅವರದ್ದು ಎಲ್ಲದರಲ್ಲೂ ರಾಜಕಾರಣ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚನೆ, ಪರಿಷ್ಕರಣೆ ಹೊಸದೇನಲ್ಲ. ಈಗ ಎದ್ದಿರುವ ಆಕ್ಷೇಪಣೆಗಳಲ್ಲಿ ಅವರ ಕಾಲದಲ್ಲಾದ ಆಕ್ಷೇಪಣೆಗಳೂ ಸೇರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಿಡಿಮಿಡಿಗೊಂಡರು. ಆರ್​.ಟಿ. ನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅವರ ಆಡಳಿತಾವಧಿಯಲ್ಲಿ ವ್ಯಕ್ತವಾದ ಆಕ್ಷೇಪಣೆಗಳನ್ನು ಪರಿಗಣಿಸಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ರದ್ದುಪಡಿಸಿದರೆ? ಎಂದು ಕೇಳಿದ ಅವರು ಪರಿಷ್ಕರಣೆಯಲ್ಲಿ ಬದಲಾವಣೆ ಮಾಡಲು ಸರ್ಕಾರ […]

Advertisement

Wordpress Social Share Plugin powered by Ultimatelysocial