ಮಹಮ್ಮದ ಶರೀಫ್‌ನಿಂದ ದೆಹಲಿಯ ‘ದ ಲೀಲಾ’ ಹೋಟೆಲ್‌ಗೆ ೨೩ ಲಕ್ಷ ರೂಪಾಯಿಗಳ ವಂಚನೆ.

ವ ದೆಹಲಿ – ಇಲ್ಲಿನ ‘ದ ಲೀಲಾ’ ಹೊಟೇಲ್‌ನಲ್ಲಿ ೪ ತಿಂಗಳು ವಾಸವಾಗಿ ಹೊಟೇಲ್‌ನ ಬೆಳ್ಳಿಯ ಪಾತ್ರೆಗಳ ಸಹಿತ ಇತರ ಬೆಲೆಬಾಳುವ ವಸ್ತುಗಳನ್ನು ಕದ್ದು ೨೩ ಲಕ್ಷದ ೪೬ ಸಾವಿರ ರೂಪಾಯಿಗಳ ಬಿಲ್ ಪಾವತಿಸದೆ ಹೋಟೇಲ್‌ನಿಂದ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ ಶರೀಫ್‌ನ ವಿರುದ್ಧ ದೆಹಲಿ ಪೊಲೀಸರು ದೂರನ್ನು ದಾಖಲಿಸಿದೆ.

ಪೊಲೀಸರು ಮಹಮ್ಮದನನ್ನು ಹುಡುಕುತ್ತಿದ್ದಾರೆ. ಮಹಮ್ಮದನು ಹೋಟೇಲ್‌ನ ಸಿಬ್ಬಂದಿಗಳಿಗೆ ‘ನಾನು ಅಬುದಾಬಿಯ ರಾಜಮನೆತನದ ಸದಸ್ಯ ಶೇಖ್ ಫಲಾಹ ಬಿನ್ ಝಾಯೇದ ಅಲ್‌ನಾಹಯಾನ ಇವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ತುರ್ತು ಕೆಲಸಕ್ಕಾಗಿ ಭಾರತಕ್ಕೆ ಬಂದಿದ್ದೇನೆ’, ಎಂದು ಸುಳ್ಳು ಹೇಳಿ ನಕಲಿ ದಾಖಲೆಗಳನ್ನು ಸಿಬ್ಬಂಧಿಗಳಿಗೆ ತೋರಿಸಿದ್ದನು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶಬರಿಮಲೆ ದೇಗುಲದಲ್ಲಿ ಭಕ್ತರ ತಳ್ಳಾಡಿದ ಸಿಬ್ಬಂದಿ ವಿಡಿಯೋ ವೈರಲ್.

Fri Jan 20 , 2023
ಶಬರಿಮಲೆ ದೇಗುಲದಲ್ಲಿ ಭಕ್ತರನ್ನು ಸಿಬ್ಬಂದಿಯೊಬ್ಬರು ಹಲ್ಲೆ ನಡೆಸುವ ರೀತಿಯಲ್ಲಿ ತಳ್ಳಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಜನವರಿ 14ರಂದು ಈ ಘಟನೆ ನಡೆದಿದ್ದು, ಅರುಣ್ ಎಂಬ ಸಿಬ್ಬಂದಿ ಭಕ್ತರನ್ನು ಹಲ್ಲೇ ನಡೆಸುವ ರೀತಿಯಲ್ಲಿ ತಳ್ಳಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ಅಲ್ಲದೆ ದೇವಸ್ಥಾನಕ್ಕೆ ಭಕ್ತರು […]

Advertisement

Wordpress Social Share Plugin powered by Ultimatelysocial