ಜೈ ಜವಾನ್ ಎಂದ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ 14ನೇ ಸೀಸನ್ ಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇವೆ,  ಇಂದು  ಚೆನ್ನೈ ಸೂಪರ್ ಕಿಂಗ್ಸ್ ತನ್ನ ನೂತನ ಜೆರ್ಸಿ ಅನಾವರಣ ಮಾಡಿದೆ, ಈ ಜರ್ಸಿಯ ವಿಶೇಷವೇನೆಂದರೆ , ಭುಜ ಭಾಗದಲ್ಲಿ ಇಂಡಿಯನ್ ಆರ್ಮಿ ಸಮವಸ್ತ್ರದ ಬಣ್ಣವಿದ್ದು , ದೇಶ ಕಾಯುವ ವೀರ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.ಹಾಗೂ ಇಲ್ಲಿವರೆಗೂ ಮೂರು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಚಾಂಪಿಯನ್  ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ , ತನ್ನ ಲೋಗೋ ಮೇಲೆ ಮೂರು ನಕ್ಷತ್ರಗಳನ್ನು ಸೇರಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ನೂತನ ಜೆರ್ಸಿ ಅನ್ನು ಬಿಡುಗಡೆಗೊಳಿಸಿ ವಿಡಿಯೋವನ್ನು ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ರಾಶಿ ಭವಿಷ್ಯ

Thu Mar 25 , 2021
ಮೇಷ ರಾಶಿ : ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅವಧಿ ಮಂದವಾಗಿರುವುದರಿಂದ ನೀವು ತಿನ್ನುವುದರ ಬಗೆಗೆ ಜಾಗರೂಕರಾಗಿರಿ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಕುಟುಂಬದಲ್ಲಿ ತೊಂದರೆಯುಂಟಾಗಬಹುದು. ಕರೆ ಮಾಡಿ ಪಂಡಿತ್ ಸಿದ್ದಾಂತ್ ಶ್ರೀ ಅರುಣ್ ಶರ್ಮ ಗುರೂಜಿ, 9980663821 ವೃಷಭ ರಾಶಿ : ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ […]

Advertisement

Wordpress Social Share Plugin powered by Ultimatelysocial