ನ್ಯೂ ಇಯರ್ ಕರ್ಫೂ ?

ಹೊಸ ವರ್ಷದ ಸಂಭ್ರಮಕ್ಕೆ ಈ ಭಾರಿ ಬ್ರೇಕ್.ನೈಟ್ ಕರ್ಫೂ ಜಾರಿ ಬಗ್ಗೆ ಇಂದೇ ಅಂತಿಮ ನಿರ್ಧಾರ .ಡಿ.31 ರಾತ್ರಿ ನೈಟ್ ಕರ್ಫೂ ಜಾರಿ ಆಗಲೇಬೇಕು.ಆರೋಗ್ಯ ಇಲಾಖೆಯಿಂದ ಮಾಹಿತಿ.ಕೊರೊನಾ 2 ನೇ ಅಲೆ ತಡೆಯಲು ಕರ್ಫೂ ಜಾರಿ .ಡಿ 26 ರಿಂದ 1 ರ ವರೆಗೆ ಕರ್ಪೂ ಜಾರಿಮಾಡುವಂತೆ ಚರ್ಚೆ

ಇದನ್ನು ಓದಿ:ಸಿಸಿಬಿ ಪೊಲೀಸರಿಂದ ಜಾಕೀರ್ ಬಂಧನ

Please follow and like us:

Leave a Reply

Your email address will not be published. Required fields are marked *

Next Post

ಸಿಸಿಬಿ ಪೊಲೀಸರಿಂದ ಜಾಕೀರ್ ಬಂಧನ

Thu Dec 3 , 2020
ಡಿ.ಜೆ.ಹಳ್ಳಿ ಕೆ.ಜೆ.ಹಳ್ಳಿ ಗಲಭೆ ಪ್ರಕರಣ .ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನ.ಗಲಭೆ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಜಾಕೀರ್ .2 ತಿಂಗಳಿಂದ ತಲೆಮರೆಸಿಕೊಂಡಿದ್ದ ಜಾಕೀರ್.ಜಾಕೀರ್, ಮಾಜಿ ಮೇಯರ್ ಸಂಪತ್ ಆಪ್ತ.ಸಂಪತ್ ರಾಜ್ ಜೊತೆ ಈತನು ಕೂಡ ಗಲಭೆಯಲ್ಲಿ ಭಾಗಿ ಇದನ್ನು ಓದಿ :ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ “ಶಿವಲಿಂಗ’’ ನಾಯಕಿ Please follow and like us:

Advertisement

Wordpress Social Share Plugin powered by Ultimatelysocial