ಹೊಸ ವರ್ಷಾದ ಆಚರಣೆಗೆ ಟಪ್ ರೂಲ್ಸ್: ತಜ್ಞರ ಸಭೆಯ ನಂತರ ಮುಂದಿನ ನಿರ್ಧಾರ; ಮುಖ್ಯಮಂತ್ರಿ ಬೋಮ್ಮಾಯಿ ಹೇಳಿಕೆ ;

ಹೊಸ ವರ್ಷಾಚರಣೆ ಸಂದರ್ಬದಲ್ಲಿ  ಕಠಿಣ ನಿಯಮ ಜಾರಿಗೆ ತರುವ ಕುರಿತಾಗಿ ಮುಂದಿನ ವಾರದಲ್ಲಿ ನಿರ್ದಾರವನ್ನು ತೆಗೆದುಕೊಳ್ಳುವುದಾಗಿ ಮುಖ್ಯ ಮಂತ್ರಿ ಹೇಳಿದ್ದಾರೆ.

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ನಡೆದ  ಒಕ್ಕಲುತನ ಹುಟ್ಟುವಳಿ  ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ,

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ತಜ್ಞರ ಸಮಿತಿ ಜೊತೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗಾರರು ಹೊಸ ವರ್ಷಾಚರಣೆಗೆ ಸಂಬಂದಿಸಿ ಕೇಳಿದ ಪ್ರಶ್ನೆಗೆ ಈಗಾಗಲೇ ರಾಜ್ಯದಲ್ಲಿ ಕೆಲವು ಮಾರ್ಗ ಸೂಚಿಗಳನ್ನು ಜಾರಿ ಮಾಡಲಾಗಿದ್ದು,

ನೈಟ್‌ ಕರ್ಪ್ಯೂ ಜಾರಿಮಾಡುವ ಕುರಿತು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿನನಿಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಶ್ವಿನಿ ಮಾಡಿದ ಕೆಲಸಕ್ಕೆ, ಚಿತ್ರರಂಗ  ಮತ್ತು ಅಪ್ಪು ಅಭಿಮಾನಿಗಳು ಖುಷ್..!  

Sat Dec 25 , 2021
ಅಪ್ಪು ಅಗಲಿಕೆ ನೋವಿನಲ್ಲಿದ್ದಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಮಾಡಿದಪ ಪ್ರಾಮಾಣಿಕ ಕೆಲಸಕ್ಕೆ ಅಪ್ಪು ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. ಹೌದು ಚಿತ್ರರಂಗದಲ್ಲಿ  ರಾಜ್‌ ಕುಟುಂಭವನ್ನ  ದೊಡ್ಮಣೆ ಎಂದು ಕರೆಯುವತ್ತಾರೆ. ಈ ಮಾತಿಗೆ ತಾಜಾ ಉದಾಹಣೆ ಅಂದ್ರೆ  ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ನಿರ್ಮಾಪಕ ಉಮಾಪತಿಗೆ ೨ ಕೋಟಿ ಹಣ ಹಿಂದಿರುಗಿಸಿ ದೊಡ್ಡತನ ಮೆರೆದಿರುವುದು. ಹೌದು.. ನಿರ್ಮಾಪಕ ಉಮಾಪತಿ ಅವರಿಂದ,  ಮುಂದಿನ ಸಿನಿಮಾಗೆ ಸಹಿ ಹಾಕಿ, ಅಡ್ವಾವನ್ಸ್‌ ತೆಗೆದುಕೊಂಡಿದ್ದರು ದೀವಗ೦ತ ನಟ ಪುನೀತ್‌ […]

Advertisement

Wordpress Social Share Plugin powered by Ultimatelysocial