ಕಿರಿಕಿರಿ ಮಾಡುವ ‘ಗೊರಕೆ’ಗೆ ಈಗ ಹೇಳಿ ಬೈ ಬೈ.!

ಸಂಶೋಧನೆಯೊಂದರ ಪ್ರಕಾರ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರಂತೆ. ದಣಿದು ಬಂದು ಗೊರಕೆ ಹೊಡೆಯುತ್ತಿದ್ದಾರೆ ಎಂದು ನೀವದನ್ನು ನಿರ್ಲಕ್ಷಿಸದಿರಿ. ಇದನ್ನು ನಿಲ್ಲಿಸುವ ಕ್ರಮಗಳ ಬಗ್ಗೆಯೂ ಅಲೋಚಿಸಿ.

ಸಂಶೋಧನೆಯೊಂದರ ಪ್ರಕಾರ ಕಾಲಿನಡಿ ದ್ರವಾಂಶ ಶೇಖರಣೆ ಆಗುವುದೇ ಗೊರಕೆಗೆ ಕಾರಣವಂತೆ.

ದಿನವಿಡೀ ಕುಳಿತು ಕೆಲಸ ಮಾಡುವುದರಿಂದ ಇದು ಶೇಖರಣೆಗೊಂಡು ಶ್ವಾಸನಾಳದ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ರಾತ್ರಿ ಮಲಗಿದ ವೇಳೆ ಉಸಿರಾಟ ಪ್ರಕ್ರಿಯೆಯಲ್ಲಿ ಗಾಳಿಯನ್ನು ಹೊರಹಾಕುವಾಗ ಅದು ಗೊರಕೆಯಂಥ ಸದ್ದನ್ನು ಹುಟ್ಟಿಸುತ್ತದೆ.

ನಿಮ್ಮ ಮನೆಯವರೊಂದಿಗೆ ನೀವು ಮಲಗಿ ಉತ್ತಮ ನಿದ್ದೆ ಪಡೆಯಬೇಕಿದ್ದರೆ ಶುಂಠಿ ಹಾಗೂ ಜೇನುತುಪ್ಪದ ಚಹಾವನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲನ್ನು ಶುದ್ಧೀಕರಿಸುತ್ತದೆ ಎನ್ನಲಾಗಿದೆ.

ಹಾಗೇ ಅನಾನಸು, ಬಾಳೆಹಣ್ಣು ಮತ್ತು ಕಿತ್ತಳೆಯನ್ನು ಸೇವಿಸುವುದರಿಂದಲೂ ಉತ್ತಮ ನಿದ್ದೆ ಪಡೆಯಬಹುದು. ಅಲಿವ್ ಆಯಿಲ್ ಅನ್ನು ಮೂಗಿನ ಮೂಲಕ ದೀರ್ಘವಾಗಿ ಎಳೆದುಕೊಂಡರೂ ಗೊರಕೆ ಕಿರಿಕಿರಿ ದೂರವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ;

Wed Mar 1 , 2023
ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಅನೇಕ ಬಾರಿ ಮಾತಾಡಿದ್ದಾರೆ. ಅನುಷ್ಕಾ ಸಹ ಸೋಶಿಯಲ್ ಮೀಡಿಯಾದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ವಿರಾಟ್, ಸಂಸಾರಕ್ಕಾಗಿ ಅನುಷ್ಕಾ ಶರ್ಮಾ ಮಾಡಿದ ಪ್ರೀತಿ ತ್ಯಾಗವನ್ನು ನೆನಪು ಮಾಡಿಕೊಂಡಿದ್ದಾರೆ.ಕೆಲ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿ ಪೋಷಕರಾಗಿ ಪ್ರಮೋಷನ್ ಕೂಡ ಪಡೆದಿದ್ದಾರೆ. ಮುದ್ದಾದ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.ಮಗಳು […]

Advertisement

Wordpress Social Share Plugin powered by Ultimatelysocial