ಸಾರಾಯಿ,ಸಿಗರೇಟ್ ಅಮಲಿನಲ್ಲಿ ನರ್ಸ್ ಚಿಕಿತ್ಸೆ

 

ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರಾಯಿ ಕುಡಿದು ಅಮಲಿನಲ್ಲಿ ಚಿಕಿತ್ಸೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂದಿಕುರಬೇಟದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈಕೆ ಸಾರಾಯಿ ಕುಡಿದು ಉಚಿತ ಇಂಜೆಕ್ಷನ್ ನೀಡಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ನರ್ಸ್ ಅನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನರ್ಸ್ ಅಮಲಿಗೆ ಯಾವುದೇ ಜೀವ ಬಲಿಯಾಗುವುದಕ್ಕೂ ಮೊದಲು  ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.

 

*ಸಾರಾಯಿ,ಸಿಗರೇಟ್ ಅಮಲಿನಲ್ಲಿ ನರ್ಸ್ ಚಿಕಿತ್ಸೆ

*ಉಚಿತ ಇಂಜೆಕ್ಷನ್ಗೆ  ಹಣ ಪಡೆಯುವ ನರ್ಸ್       

*ಗೋಕಾಕ್   ಶಿಂದಿಕುರಬೇಟದ  ಆರೋಗ್ಯ ಕ್ಷೇಮ ಕೇಂದ್ರ

*ಇಷ್ಟಾದರೂ ಕ್ಯಾರೆ ಅನ್ನದ ಜಿಲ್ಲಾ ಆರೋಗ್ಯ ಅಧಿಕಾರಿಗಳು

*ಚಿಕಿತ್ಸೆಗೆ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುವ ನರ್ಸ್

*ಕುಡಿದಾಗ ಮಾತ್ರ  ನರ್ಸ್ ಟ್ರಿಟ್ಮೆಂಟ್    

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

Fri Mar 19 , 2021
ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭವಾಗಿದೆ.ಯೂರೋಪ್ ರಾಷ್ಟ್ರಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದ್ದು, ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್ ನಲ್ಲೂ ಮಾರ್ಚ್ 17 ರಿಂದಲೂ ಲಾಕ್‍ಡೌನ್ ಮಾಡಲಾಗುವುದು […]

Advertisement

Wordpress Social Share Plugin powered by Ultimatelysocial