ಓಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಸರ್ಕಾರ; ಒಂದೂವರೆಯಿಂದ 3 ದಿನದಲ್ಲಿ ಡಬಲ್ ಆಗುತ್ತೆ ಕೇಸ್

BIG NEWS; ಓಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಸರ್ಕಾರ; ಒಂದೂವರೆಯಿಂದ 3 ದಿನದಲ್ಲಿ ಡಬಲ್ ಆಗುತ್ತೆ ಕೇಸ್

ಕೊರೋನಾ, ಒಮಿಕ್ರಾನ್ ಪ್ರಸ್ತುತ ಸ್ಥಿತಿಗತಿಗಳ ಕುರಿತು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದು, ಒಮಿಕ್ರಾನ್ ಪ್ರಕರಣಗಳು 1.5 ರಿಂದ 3 ದಿನಗಳಲ್ಲಿ ಜಗತ್ತಿನಲ್ಲಿ ದ್ವಿಗುಣಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಗಂಭೀರವಾದ ರೋಗಿಗಳಿಗೆ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಕೇವಲ ಬೂಸ್ಟರ್ ಡೋಸ್ ಅನ್ನು ಅನ್ವಯಿಸುವುದು ಕೊರೋನಾ ವೈರಸ್ ತೊಡೆದು ಹಾಕಲು ಮಂತ್ರವಲ್ಲ ಎಂದು WHO ಹೇಳಿದೆ.

ವ್ಯಾಕ್ಸಿನೇಷನ್ ಮುಖ್ಯವಾಗಿದೆ, ಜೊತೆಗೆ ಜನದಟ್ಟಣೆಯನ್ನು ತಪ್ಪಿಸಬೇಕಿದೆ, ಕೋವಿಡ್ ಪ್ರೋಟೋಕಾಲ್ ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ನವೆಂಬರ್ 26 ರಿಂದ ಡಿಸೆಂಬರ್ 23 ರವರೆಗೆ ಯುರೋಪ್, ಅಮೆರಿಕ ಮತ್ತು ಆಫ್ರಿಕನ್ ಖಂಡಗಳಲ್ಲಿ ಪ್ರತಿ ವಾರ ಸೋಂಕು ಹೆಚ್ಚಾಗುತ್ತಿದೆ, ಆದರೆ ಏಷ್ಯಾದಲ್ಲಿ ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು..! ಯುವಕನ ಖಾಸಗಿ ಅಂಗ ಕತ್ತರಿಸಿದ ಹುಡುಗಿ ಮನೆಯವರು

Sat Dec 25 , 2021
ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನ ಖಾಸಗಿ ಅಂಗ ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ರಜೌರಿ ಗಾರ್ಡನ್‌ ನಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕ, ಪ್ರೀತಿಸಿ ಮದುವೆಯಾಗಿದ್ದ. ಕೋಪಗೊಂಡ ಹುಡುಗಿ ಕುಟುಂಬಸ್ಥರು, ಹುಡುಗನ ಖಾಸಗಿ ಅಂಗ ಕತ್ತರಿಸಿದ್ದಾರೆ. ಯುವಕನನ್ನು ಅಪಹರಿಸಿ, ಥಳಿಸಿದ […]

Advertisement

Wordpress Social Share Plugin powered by Ultimatelysocial