ಬಸವ ಜಯಂತಿ ಪ್ರಯುಕ್ತ ಭಕ್ತರ ಮನೆಗೆ ಗೋ ಮಾತಾ ಆಗಮಿಸಿ ಪೂಜೆ..!

ಗೋವು ಅಂದ್ರೆ ಮುಕ್ಕೋಟಿ ದೇವಾನುದೇವತೆಗಳು ವಾಸವಿರುವ ನಮ್ಮ ಕಣ್ಣ ಮುಂದೆ ನಡೆದಾಡುವ ದೇವತೆ ಎಂದು ಹೇಳುತ್ತಾರೆ. ಗೋವಿನ ಪೂಜೆ ಮಾಡೋದರಿಂದ ಕೆಲವು ದೋಷಗಳನ್ನು ನಿರ್ವಹಣೆ ಆಗುತ್ತೆ ಮನೆ ಮನೆಯವರಿಗೆ ತುಂಬಾ ಒಳ್ಳೇದಾಗುತ್ತೆ 33 ಕೋಟಿ ದೇವನ ದೇವತೆಗಳ ದರ್ಶನವಾಗುತ್ತೆ, ಇಲ್ಲೊಬ್ಬ ಭಕ್ತರ ಮನೆಗೆ ದಿನಾಲು ಆಗಮಿಸಿ,

ಇಂದು ಬಸವ ಜಯಂತಿ ಪ್ರಯುಕ್ತ ಭಕ್ತರ ಮನೆಗೆ ಗೋ ಮಾತಾ ಆಗಮಿಸಿ ಪೂಜೆ ಮಾಡಿಕೊಂಡು ಇದೇ ರೀತಿ ದಿನಾಲು ಬಂದು ಹೋಗುತ್ತೆ. ದೃಶ್ಯದಲ್ಲಿ ನೋಡಬಹುದು ಮನೆಯೇ ಮಂತ್ರಾಲಯ ಸಂಗೀತಗೆ ತಲೆ ಅಲ್ಲಾಡಿಸುತ್ತಿರುವುದು. ದಿನಾಲು ಇದೇ ರೀತಿ ಗೋಮಾತೆ ಪೂಜಾ ನಡೆಯುತ್ತೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ..!

Sun Apr 23 , 2023
ಡಾ ಸೂರಜ್ ರೇವಣ್ಣ ಅವರ ಆಪ್ತ ಕೋಟಹಳ್ಳಿ ಶ್ರೀನಿವಾಸ್ ಅವರು ಈಗ ಕಾಂಗ್ರೆಸ್ ಜಿಲ್ಲಾ ನಾಯಕರು ಆದ ಚೆಲುವರಾಯಸ್ವಾಮಿ ಜೊತೆ ತೆಗೆಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಫೋಟೋ ನೋಡಿ ನಿಷ್ಠಾವಂತ ಕಾರ್ಯಕರ್ತರಿಂದ ಇಡೀ ಶಾಪ, ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ.. ಕೆ ಆರ್ ಪೇಟೆಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲುವುದು ಅನುಮಾನವೇ ಇಲ್ಲ ಕಾರ್ಯಕರ್ತರ ಅಭಿಪ್ರಾಯ, ಪಕ್ಷದಲ್ಲಿ ತಿಂದು ಉಂಡವರು ಕೊನೆಗೆ […]

Advertisement

Wordpress Social Share Plugin powered by Ultimatelysocial