ಹಾಟ್ ಹುಡುಗಿ ಜೊತೆ ಮೂಗುತಿ ಸುಂದರಿ ಪತಿಯ ಫೋಟೋಶೂಟ್! 

ಕೆಲ ದಿನಗಳ ಹಿಂದೆ ಶೋಯೆಬ್ ಮತ್ತು ಆಯೇಶಾ ಸ್ಥಳೀಯ ಮ್ಯಾಗಜೀನ್ ಗಾಗಿ ಹಾಟ್ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಶೋಯೆಬ್ ಮಲಿಕ್ ಬಿಳಿ ಶರ್ಟ್ ಧರಿಸಿದ್ದರು ಮತ್ತು ಆಯೇಶಾ ಕಿತ್ತಳೆ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದರು.ಶೋಯೆಬ್ ಮಲಿಕ್ ಮತ್ತು ಹನಿಯಾ ಅಮಿರ್ ಫೋಟೋಗಳು ವೈರಲ್ ಆಗಿದೆ. ಇದಕ್ಕೂ ಮುನ್ನ ಮಲಿಕ್ ಹಾಗೂ ನಟಿ ಆಯೇಶಾ ಒಮರ್ ಫೋಟೋಗಳು ಬಿಸಿ ಎಬ್ಬಿಸಿತ್ತು.

ನಟಿ ಆಯೇಶಾ ಒಮರ್ ಅವರೊಂದಿಗೆ ಶೋಯೆಬ್ ಮಲಿಕ್ ಫೋಟೋಶೂಟ್ ತೆಗೆಸಿಕೊಂಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಫ್ಯಾನ್ಸ್ ಅಂತಾರ್ಜಾಲದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.ಇನ್ನೊಂದೆಡೆ ಆಯೇಶಾ ಮತ್ತು ಶೋಯೆಬ್ ಅವರನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಶೋಯೆಬ್ ಅವರಿಗೆ ವಿಚ್ಛೇದನ ಕೊಡಿಸುವಲ್ಲಿ ಆಯೇಶಾ ಬ್ಯುಸಿಯಾಗಿದ್ದಾರೆ ಅಂತಾ ಅನೇಕರು ಟ್ರೋಲ್ ಮಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಿಡ್ನಿ ವೈಫಲ್ಯಕ್ಕೂ ಮೊದಲು ಈ 5 ಸಂಕೇತಗಳನ್ನು ದೇಹವು ನೀಡುತ್ತದೆ

Sat Jan 8 , 2022
ಮೂತ್ರಪಿಂಡದ ಮುಖ್ಯ ಕಾರ್ಯವೆನೆಂದರೆ ದೇಹದಿಂದ ವಿಷವನ್ನು ತೆಗೆದುಹಾಕುವುದು. ಇದು ಯೂರಿಯಾ, ಕ್ರಿಯೇಟಿನೈನ್, ಆಮ್ಲದಂತಹ ಸಾರಜನಕಯುಕ್ತ ತ್ಯಾಜ್ಯ ವಸ್ತುಗಳಿಂದ ರಕ್ತವನ್ನು ಶೋಧಿಸುತ್ತದೆ, ಆದರೆ ಗಾಯ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಯಾವುದೇ ಕಾರಣದಿಂದ ಮೂತ್ರಪಿಂಡವು ಹಾನಿಗೊಳಗಾದಾಗ, ದೇಹದಿಂದ ವಿಷವನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ವಿಷವನ್ನು ಹೊಂದಿರುತ್ತದೆ. ಮೂತ್ರಪಿಂಡದ ವೈಫಲ್ಯದ ಲಕ್ಷಣಗಳು ತುಂಬಾ ಚಿಕ್ಕದಾಗಿದ್ದು, ಆರಂಭದಲ್ಲಿ ನಿಮಗೆ ಅರ್ಥವಾಗುವುದಿಲ್ಲ. ನೀವು ಯಾವ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ತಿಳಿಯಿರಿ. ದುರ್ಬಲ ಮತ್ತು ದಣಿವಾಗುವುದು […]

Advertisement

Wordpress Social Share Plugin powered by Ultimatelysocial