ವಿಮಾನ ಪತನ ಇಬ್ಬರು ದಾರುಣ ಸಾವು..!

 

ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು ವಾಹನಗಳು ಅಗ್ನಿಗೆ ಆಹುತಿಯಾಗಿವೆ.ಇನ್ನು  ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳವಾದ ಸ್ಯಾನ್ಡಿಯಾಗೋದ ಉಪನಗರವಾದ ಸಾಂಟಿಗೆ ಆಗಮಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಫಾಕ್ಸ್​ 5 ಸ್ಯಾನ್ ಡಿಯಾಗೋ ವಿಮಾನವು ಅವಳಿ ಎಂಜಿನ್​​ ಸೆಸೆನಾ 340ಯಾಗಿದೆ, ಆರು ಸೀಟುಗಳನ್ನು ಹೊಂದಿರುವ ವಿಮಾನ ಇದಾಗಿದ್ದು ಅರಿಜೋನಾದ ಯುಮಾದಿಂದು ಹೊರಟಿತ್ತು ಎಂದು ಸ್ಥಳೀ ವರದಿ ಮಾಡಿವೆ.

 

Please follow and like us:

Leave a Reply

Your email address will not be published. Required fields are marked *

Next Post

ಕೋಟಿಗೊಬ್ಬ 3 ಟ್ರೇಲರ್‌ ನೋಡಿ ರಮ್ಯಾ ಶಾಕ್‌ - ಕಿಚ್ಚನ ಪ್ರತಿಕ್ರಿಯೆ

Tue Oct 12 , 2021
ಸ್ಯಾಂಡಲ್‌ ವುಡ್‌ ಮೋಹಕತಾರೆ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಸದಾ ಚುರುಕಿರುತ್ತಾರೆ. ಯಾವುದಾದರು ಸಿನಿಮಾದ ಟೀಸರ್‌,ಟ್ರೇಲರ್‌, ಮೂವಿ ನೋಡಲು ಮಸ್ತ್‌ ಆಗಿದ್ರೆ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ. ಹೀಗೆ ಮೊನ್ನೆ ಅಷ್ಟೇ ಕಿಚ್ಚ ಸುದೀಪ ಅಭಿನಯದ ಕೋಟಿಗೊಬ್ಬ 3 ಚಿತ್ರದ  ಟ್ರೈಲರ್ ವೀಕ್ಷಣೆ ಮಾಡಿದ್ದ ರಮ್ಯಾ, ಸುದೀಪ್ ಅವರನ್ನು ಹಾಲಿವುಡ್ ಸಿನಿಮಾದಲ್ಲಿ ಬರುವ ಬೆಂಜಮಿನ್ ಬಟನ್ ಪಾತ್ರಕ್ಕೆ ಹೋಲಿಸಿದ್ರು. ”ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್, […]

Advertisement

Wordpress Social Share Plugin powered by Ultimatelysocial