ಪೋಲಿಸ್  ಇಲಾಖೆಯ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಾಗಾರ

ಬಾಗಲಕೋಟೆ ಜಿಲ್ಲೆ ಜಮಖಂಡಿ ಬಿ.ಎಲ್.ಡಿ ಕಾಲೇಜಿನಲ್ಲಿ ನಡೆದ ಮಾನಸಿಕ ಒತ್ತಡ ಕಾಯಿಲೆ ನಿವಾರಣೆ ಕುರಿತು  ಪೋಲಿಸ್  ಇಲಾಖೆಯ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು. ಸರಕಾರ ಸೇವೆಯನ್ನು ಸಲಿಸುವ ಅಧಿಕಾರಿಗಳು ಮಾನಸಿಕ ಒತ್ತಡದಿಂದ ಮತ್ತು ಅನಾರೋಗ್ಯದಿಂದ ಬಳಲು ಬಾರದು ಎಂಬ ಉದ್ದೇಶದಿಂದ‌ ಒಂದು ದಿನ‌ದ ಕಾರ್ಯಾಗಾರವನ್ನು ಏರ್ಪಡಿಸಲಾಗಿತು. ಸಾರಾಯಿ ಕುಡಿತ, ಮಾಟ. ಮಂತ್ರ, ದೆವ್ವ.ಭೂತಗಳು,ಗ್ರಹಚಾರಗಳು .ಜಾತಕ  ದೋಷ,ಇಂತಹ ಮೂಢನಂಬಿಕೆಗಳಿಂದ ಮಾನಸಿಕತೆಯಿಂದ  ದೂರವಿರಬೇಕು.ತಂಬಾಕು ಸಿಗರೆಟ್  ದಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಇಂತಹ ದುಶ್ಟಗಳಿಂದ ದೂರ ಉಳಿಯಬೇಕೆಂದು ಬಾಗಲಕೋಟ ಜಿಲ್ಲೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಡಾ.ನಾರಾಯಣ ಮುತಾಲಿಕ ಮಾಹಿತಿಯನ್ನು ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಕಲ್ಲಹಳ್ಳ ಗ್ರಾಮದ ಬಳಿ ಶ್ರೀಗಂಧ ಕಳ್ಳರಿಬ್ಬರು  ಬಂಧನ

Thu Jun 2 , 2022
ಶ್ರೀಗಂಧ ಕಳ್ಳರ ಇಬ್ಬರ ಬಂಧನ ತಲೆಮರೆಸಿಕೊಂಡವರಿಗೆ ಶೋಧ ಕಾರ್ಯಚಾರಣೆ ಮಾಡಿ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ  ಹ್ಯಾಂಡಪೋಸ್ಟ್ ಪ್ರಭಾರ RFO  ನವೀನ್ ಕುಮಾರ್ ಅಶೋಕ ಚಿಕ್ಕಗಡೆ ರವರ ನೇತೃತ್ವದಲ್ಲಿ ದಾಳಿ ಮಾಡಿದರು.  ಚಾಮರಾಜನಗರ ಜಿಲ್ಲೆ  ಕಲ್ಲಹಳ್ಳ ಗ್ರಾಮದ ಬಳಿ ಆರು ಕೆಜಿ…. ಶ್ರೀಗಂಧ ಮರದ ಚೇಗಿನ ತುಂಡುಗಳನ್ನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ  ಸಾಗಿಸುತ್ತಿದ್ದರು. ಸರಗೂರು ತಾಲೂಕಿನಕಾಂತನ ಹಾಡಿಯ ನಿವಾಸಿಗಳಾದ ರಾಜು  ಮತ್ತು ರಮೇಶ್ ಆರೋಪಿಗಳನ್ನು  ಬಂಧಿಸಿದರು. […]

Advertisement

Wordpress Social Share Plugin powered by Ultimatelysocial