ಚೀಲದಲ್ಲಿ ಸಿಕ್ತು ಕೆಜಿಗಟ್ಟಲೇ ಚಿನ್ನ

ದ್ವಿಚಕ್ರ ವಾಹನದಲ್ಲಿ ಗೋಲ್ಡ್ ಸಾಗುಸುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ದಳಪತ್ ಸಿಂಗ್, ರಾಜಸ್ತಾನದ ವಿಕಾಸ್ ಎಂಬುವವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಪೊಲೀಸ್ರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊಂಡಾ ಆ್ಯಂಕ್ಟೀವ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ ಸಿಬ್ಬಂದಿಗಳಾದ ಹನುಮಂತ ಹಾಗೂ ಆನಂದ್ ಎಂಬುವವರು ಬೈಕ್ ನಿಲ್ಲಿಸಿ ವಿಚಾರ ಮಾಡಿದ್ದಾರೆ. ಅನುಮಾನ ಗೊಂಡು ಬ್ಯಾಗ್ ಚೆಕ್ ಮಾಡಿದ್ದಾರೆ. 6 kg 55 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಸಿಟಿ ಮಾರ್ಕೇಟ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಚಿನ್ನವನ್ನು ಸೀಜ್ ಮಾಡಿ ವಶಕ್ಕೆ ಪಡೆದು ದಾಖಲೆಯಿಲ್ಲದೆ ಚಿನ್ನಾಭರಣವನ್ನು ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ರು ಎಂಬುದರ ಬಗ್ಗೆ ತನಿಖೆ ಮುಂದು ವರಿಸಿದ್ದಾರೆ.

ಇನ್ನೂ ಓದಿ :ಒಂಟಿ ಸಲಗ ಕಾಡಾನೆಯೊಂದು ಮೃತ

Please follow and like us:

Leave a Reply

Your email address will not be published. Required fields are marked *

Next Post

Bollywood ಹಾಸ್ಯ ನಟಿ ಭಾರತಿ ಸಿಂಗ್ ಬಂಧನ

Sat Nov 21 , 2020
ನಟಿ, ಕಂ ಹಾಸ್ಯ ನಟಿ ಭಾರತಿ ಸಿಂಗ್ ನನ್ನು ಎನ್ ಸಿ ಬಿ ಬಂಧಿಸಿದೆ. ಭಾರತಿಸಿಂಗ್ ಮನೆಯಲ್ಲಿ ಎನ್ ಸಿ ಬಿ ಸರ್ಚ್ ಮಾಡಿದ್ದಾಗ ಡ್ರಗ್ ಪತ್ತೆಯಾಗಿತ್ತು. ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು . ಹಾಗೆಯೇ ಭಾರತಿ ಸಿಂಗ್ ವಿಚಾರಣೆ ಹಾಜರಾಗಿದ್ದರು. ಹಾಗೆಯೇ ಸಿಸಿಬಿ ಬೆಳ್ಳಗ್ಗೆಯಿಂದ ಭಾರತಿ ಸಿಂಗ್ ಗೆ ತ್ರೀವ್ರ ವಿಚಾರಣೆ ನಡೆಸಿ. ಈ ವೇಳೆ ಭಾರತಿ ಸಿಂಗ್ ಡಗ್ಸ್ ಸೇವಿಸಿರುವುದಾಗಿ ತಪ್ಪೋಪಿಕೊಂಡಿದ್ದರು ಇದನ್ನು ಓದಿ […]

Advertisement

Wordpress Social Share Plugin powered by Ultimatelysocial