ಪ್ರಜಾಧ್ವನಿ ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ.

ಪ್ರಜಾಧ್ವನಿ ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ

ಪೆ.3 ರಿಂದ ಬಸವಕಲ್ಯಾಣದಿಂದ ಪ್ರತಿ ವಿಧಾನಸಭ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತೆವೆ

ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ

ಡಿಕೆ ಶಿವಕುಮಾರ್ ಮೈಸೂರು ಭಾಗದಲ್ಲಿ ಯಾತ್ರೆ ಮಾಡುತ್ತಾರೆ

ಯಾತ್ರೆ‌ ಮಾಡಿ ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡ ತಿಳಿಸುತ್ತೆವೆ

ನಮ್ಮ ಪಕ್ಷದಿಂದ ಚಾರ್ಜ್ ಶೀಟ್ ಜನರ ಮುಂದೆ ಇಡ್ತಾಯಿದ್ದೆವೆ

ಪಾಪದ ಪುರಾಣ ಅಂತ ಚಾರ್ಜ್ ಶೀಟ್ ಗೆ ಹೆಸರು ಈಡ್ತಾಯಿದ್ದವೆ

ಜನರಿಗೆ ಈ ಚಾರ್ಜ್ ಶೀಟ್ ತಲುಪಿಸುವ ಕೆಲಸ ಮಾಡುತ್ತೆವೆ

ನಾವು ಮಾಡಿದ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲು ಮೋದಿಗೆ ಕರೆದುಕೊಂಡು ಬಂದಿದ್ರು

ತಾಂಡಗಳಲ್ಲಿ ವಾಸ ಮಾಡುವ ಜನರಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ

ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ

ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರಂಭಸಿದ್ರು

ನರಸಿಂಹಯ್ಯ ನೇತೃತ್ವದಲ್ಲಿ ನಾವು ತಾಂತ್ರಿಕ ಸಮಿತಿ ನೇಮಕ ಮಾಡಿದ್ವಿ

ಆಗ ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ವಿ

ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ರು

ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ವಿ

ಅಡುಗೆ ಮಾಡಿದವರು ನಾವು ಊಟಕ್ಕೆ ಮೋದಿಗೆ ಕರೆದುಕೊಂಡು ಬಂದ್ರು

ನಾರಾಯಣಪುರ ಸ್ಕಾಡಾ ಗೇಟ್ ಗಳು ನಾವು ಪ್ರಾರಂಭಸಿದ್ವಿ

2014 ರಲ್ಲಿ ನಾವು ಮಾಡಿದ್ವಿ

3500 ಸಾವಿರ ಕೋಟಿ ನಾವು ಇದ್ದಕ್ಕೆ ಖರ್ಚು ಮಾಡಿದ್ವಿ

ಇವರ ಬಂಡವಾಳವೇ ನರೇಂದ್ರ ಮೋದಿ

ಈಗಿನ ಸಚಿವರು ಅಲಿಬಾಬಾ 40 ಚೋರ್ ಇದ್ದ ಹಾಗೆ

ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿಗೆ ಕರೆದುಕೊಂಡು ಬರ್ತಾಯಿದ್ದಾರೆ

ಮೋದಿ, ಅಮಿತ್ ಶಾ, ನಡ್ಡಾಗೆ ಕರೆದುಕೊಂಡು ಬರ್ತಾಯಿದ್ದಾರೆ

ಯಾಕೆಂದ್ರೆ ಇವರ ಮುಖ ಅಳಸಿ ಹೋಗಿದೆ

ಇವರಿಗೆ ಜನ ಬಡಗೆ ತೆಗೆದುಕೊಂಡು ಹೊಡೆಯುತ್ತಾರೆ‌‌

ಆಶಾ ಕಾರ್ಯಕರ್ತೆಯರನ್ನ ಕರೆದುಕೊಂಡು ಕಾರ್ಯಕ್ರಮ ಮಾಡ್ತಾರೆ

ಇವರ ಕಾರ್ಯಕ್ರಮಕ್ಕೆ ಜನ ಬರ್ತಾಯಿಲ್ಲ

ಪ್ರಜಾಧ್ವನಿ ಯಾತ್ರೆಗೆ ೨೦ ನೇ ಜಿಲ್ಲೆ ಯಾದಗಿರಿ

ಈ ಬಾರಿ ಕಾಂಗ್ರೆಸ್,ಈ ಕಾಂಗ್ರೆಸ್ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ

ನಾನು ಸಿಎಂ‌ ಗ್ರಾ.ಪಂಗಳಿಗೆ ಇದ್ದಾಗ 200-300 ಮನೆಗಳನ್ನ ಕೊಟ್ಟಿದೆ

ಇವರ ಮನೆ ಹಾಳ್ ಆಗ ಕಟ್ಟಿರುವ ಮನೆಗಳಿಗೆ ಬಿಲ್ ಕೊಡ್ತಾಯಿಲ್ಲ ಇವರು

ನಾನು ಸಿಎಂ ಇದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳನ್ನ ಕಟ್ಟಿಸಿದ್ವಿ

ಐದು ವರ್ಷಕ್ಕೆ 15 ಲಕ್ಷ ಮನೆಗಳನ್ನ ಕಟ್ಟಿದ್ವಿ

ಈ ಬಾರಿ 4 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು

ಹತ್ತಿಗೆ ಬೆಲೆ ಇಲ್ಲ ತೊಗರಿ ಬೆಳೆ ಹಾಳಾಗಿ ಹೋಗಿದೆ

ತೊಗರಿ ಬೆಳೆ ಹಾಳಾಗಿದೆ ಅವರಿಗೆ ಪರಿಹಾರ ಕೊಡಬೇಕು

ನಮ್ದು ರೈತರ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಅಂತಾರೆ

ರೈತರ ದುಪ್ಪಟ್ಟು ಮಾಡ್ತಾನೆ ಅಂತ ಮೋದಿ‌ ಹೇಳಿದ್ರು ಆಯ್ತಾ..?

ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ

ಡಿಎಪಿ ಬೆಲೆ ಏರಿಕೆ ಆಗಿದೆ

ಮೋದಿ ಹೇಳ್ತಾರೆ ಅಚ್ಚೆ ದಿನ್ ಆಯೇಂಗೆ ಅಂತಾ ಹೇಳಿದ್ರು

ಮೋದಿ ಇನ್ನೊಂದು ಸುಳ್ಳು ಹೇಳಿದ್ರು

ನಾ ಕಾವುಂಗಾ ನಾ ಕಾಹನ ದುಂಗಾ ಮೈ ಚೌಕಿದಾರ್ ಅಂತ ಹೇಳಿದ್ರು

ಮೋದಿ ಜೀ ಕಿಂವ್ ಜೋಟ್ ಬೋಲ್ತೆ ಎಂದ ಸಿದ್ದು

ಮೋದಿ ಮಿಮಿಕ್ರಿ ಮಾಡಿದ ಸಿದ್ದರಾಮಯ್ಯ

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡ್ತಿವಿ ಅಂತ ಹೇಳಿದ್ರು

ಆಗಾದ್ರೆ ಇಲ್ಲಿ ವರೆಗೆ 18 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು

ಆದ್ರೆ ಈಗ ಪಕೋಡಾ ಮಾರಾಟ‌ ಮಾಡಿ ಅಂತಾರೆ

ಕೇಂದ್ರದಲ್ಲಿ‌ ಮೋದಿ ಸುಳ್ಳು ಹೇಳಿದ್ರೆ ಇಲ್ಲಿ ಇವರು ಸುಳ್ಳು ಹೇಳ್ತಾಯಿದ್ದಾರೆ

ನಾವು ಕೊಟ್ಟಿದ್ದ 165 ಭರವಸೆಗಳನ್ನ ಈಡೇರಿಸಿದ್ದೆವೆ

ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆವೆ

ಈಗ ಕೊಟ್ಟ ಮಾತು ನೂರಕ್ಕೆ ನೂರು ನಡೆಸಿ‌ಕೊಡ್ತೆವೆ

200 ಯೂನಿಟ್ ವಿದ್ಯುತ್ ಫ್ರೀ ಆಗಿ ಕೊಡ್ತೆವೆ

ಮನೆಯ ಯಜಮಾನಿಗೆ 2000 ಸಾವಿರ ರೂ. ಕೊಡ್ತೆವೆ

ನಾನು ಸಿಎಂ‌ ಇದ್ದಾಗ 7 ಕೆ.ಜಿ ಅಕ್ಕಿ ಫ್ರೀ ಆಗಿ ಕೊಡ್ತಾಯಿದ್ದೆವೆ

ಮುಂದೆ ನಾವು 10 ಕೆ.ಜಿ ಅಕ್ಕಿ ಕೊಡ್ತೆವೆ

ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ

ಜೆಡಿಎಸ್ ನವರಿಗೆ ಯಾವುದೇ ತತ್ವ ಸಿದ್ದಾಂತ ಇಲ್ಲ

ಗೆದ್ದು ಎತ್ತಿನ ಬಾಲ ಹೀಡಿಯುವವರು ಕಾಂಗ್ರೇಸ್ ನವರು

ಜಾತ್ಯಾತೀತ ಸಿದ್ದಾಂತಕ್ಕೆ ಬದ್ದತೆ ಇಲ್ಲ

ಬಿಜೆಪಿ ಅನೈತಿಕ ಸರಕಾರ ರಚನೆ ಮಾಡಲು ಕುಮಾರಸ್ವಾಮಿ ಕಾರಣ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಚೆನ್ನಾಗಿ ತಿಂದ್ಕೊಂಡ್, ಉಂಡ್ಕೊಂಡು ಇದ್ದವನೇ ಸಾಯಂಕಾಲಕ್ಕೆ ಹೊರಟು ಹೋದ..

Sat Jan 28 , 2023
ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಚಿತ್ರಕ್ಕಾಗಿ ದೇಹ ಹುರಿಗೊಳಿಸಿ ಶರ್ಟ್‌ಲೆಸ್‌ ಆಗಿ ದರ್ಶನ ಕೊಟ್ಟಿದ್ದಾರೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ವರ್ಕೌಟ್‌ ಬಿಟ್ಟು ದರ್ಶನ್ ದಪ್ಪ ಆಗಿಬಿಟ್ಟಿದ್ದರು. ಕಳೆದ ಒಂದು ವರ್ಷದಿಂದ ಮತ್ತೆ ದೇಹ ದಂಡಿಸಿ ಹೆಚ್ಚು ಕಮ್ಮಿ 42 ಕೆಜಿ ತೂಕ ಇಳಿಸಿದ್ದಾರೆ. ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡುವುದು ಒಳ್ಳೆಯದಲ್ಲ. ಇದರಿಂದ ಹೃದಯಾಘಾತದಂತಹ ಸಮಸ್ಯೆಗಳು ಎದುರಾಗಬಹುದು ಎಂದು ಹೇಳುತ್ತಿರುತ್ತಾರೆ. ಇತ್ತೀಚೆಗೆ ಕೆಲವರು ಚಿಕ್ಕ ವಯಸ್ಸಿಗೆ ಕೊನೆಯುಸಿರೆಳೆಯಲು ಇದೇ ಕಾರಣ ಎನ್ನುವವರು […]

Advertisement

Wordpress Social Share Plugin powered by Ultimatelysocial