ಹುಟ್ಟು ಹಬ್ಬದ ವೇದಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿಕೆ.

ಹುಟ್ಟು ಹಬ್ಬದ ವೇದಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿಕೆ…

ಶಿಗ್ಗಾಂವಿ ಸಂತೆ ಮಾರುಕಟ್ಟೆಯಲ್ಲಿ ಆಯೋಜಿದ ಕಾರ್ಯಕ್ರಮದಲ್ಲಿ ಹೇಳಿಕೆ…

ಸಾರ್ವಜನಿಕ ವಲಯದಲ್ಲಿ ನಾನು ಹುಟ್ಟು ಹಬ್ಬ ಆಚರಣೆ ಮಾಡಿಲ್ಲ…

ಇದೇ ಮೊದಲ ಬಾರೀಗೆ ಆಚರಣೆ ಮಾಡಲಾಗಿತ್ತಿದೆ…

ಶಿಗ್ಗಾಂವಿ ಕ್ಷೇತ್ರದ ಜನತು ತುಂಬಾ ಪ್ರೀತಿ ನೀಡಿದ್ದಿರಿ…

ಮತ್ತೊಂದು ಜನ್ಮ ಅಂತಾ ಇದ್ದರೆ ಅದು ಶಿಗ್ಗಾಂವಿ ಮಣ್ಣಿನಲ್ಲೇ ಆಗ್ಲಿ ಎಂದ ಸಿಎಂ…

ಕಳೆದ ಒಂದು ವರ್ಷವರೆ ವರ್ಷದಿಂದ ನಾನು ಕ್ಷೇತ್ರದ ಜನರ ಬಳಿ ಬೇರತ್ತಿಲ್ಲ…

ಈ ನೋವು ನನ್ನಲ್ಲಿದೆ ಎಂದು ಸಿಎಂ ಬೊಮ್ಮಾಯಿ ಬೇಸರದ ನುಡಿ…

ನಿಮ್ಮ ಆರ್ಶಿವಾದ ದಿಂದ ನಾನು ಸಿಎಂ ಆಗಿದ್ದರೆನೆ…

ಈ ಹಿನ್ನಲೆ ನಾನು ಕ್ಷೇತ್ರದ ಜನರ ಬಳಿ ಬೇರೆಲ್ಲು ಸಾಧ್ಯವಾಗ್ತಿಲ್ಲ…

ದಯವಿಟ್ಟು ಕ್ಷಮೇ ಇರಲಿ ಎಂದು ಕ್ಷೇತ್ರದ ಜನರಿಗೆ ಹೇಳಿದ ಸಿಎಂ…

ಜನರ ಹಾಗೂ ವೇದಿಕೆ ಮೇಲೆ ಇದ್ದ ಪರಮಪೂಜ್ಯ ಆರ್ಶಿವಾದ ಸದಾ ನನ್ನ ಮೇಲಿದೆ…

ಈ ಹುಟ್ಟು ಆಚರಿಸಿದ ನಿಮಗೆ ಕೋಟಿ ಕೋಟಿ ನಮನ ಎಂದ ಸಿಎಂ ಬೊಮ್ಮಾಯಿ‌…

ಸಿಎಂ ಬೊಮ್ಮಾಯಿ‌ ಅವರಿಗೆ ವೇದಿಕೆ ಮೇಲೆ ಹೊಳಿಕೆಯ ಮಹಾಪುರ…

ಶಿಗ್ಗಾಂವಿ ತಾಲೂಕಿನ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿಯಿಂದ ಹೊಗಳಿಕೆ…

ಎರಡು ನಿಮೀಷ ಕಾಲ ಮಾತನಾಡಲು ಸಮಯ ನೀಡಲಾಗಿತ್ತು…

ಎರಡು ನಿಮಿಷಕ್ಕೂ ಹಚ್ಚು ಸಿಎಂ ಪರ ಹೊರಳಿಕೆ ಬ್ಯಾಟಿಂಗ್…

ಹೆಚ್ಚು ಕಾಲಾವಕಾಶ ತೇಗೆದುಕೊಂಡ ಹಿನ್ನಲೆ ಸ್ವತಃ ಸಿಎಂ ಮ್ಯಾಗೇರಿಗೆ ಮಾತಿಗೆ ತೆರೆ…

ಸಾಕ್ ಬಿಡಪ್ಪಾ ಬಿಡು ಮಾತು ಎಂದು ವಾಪಸ್ ಕಳುಹಿಸಿದ ಸಿಎಂ..

ಬಳಿಕ ಹುಟ್ಟು ಹಬ್ಬದ ನಿಮಿತ್ತ ಸಿಎಂ ವೇದಿಕೆಯಲ್ಲಿ ಮಾತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾಮಾರಿ ಕೊರೋನಾ ತಡೆಗಾಗಿ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಳ್ಳಲಾಗಿತ್ತು.

Sun Jan 29 , 2023
ದೇಶ ವ್ಯಾಪ್ತಿಯಲ್ಲಿ ಹರಡಿದ್ದ ಮಹಾಮಾರಿ ಕೊರೋನಾ ತಡೆಗಾಗಿ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಳ್ಳಲಾಗಿತ್ತು ಇದೀಗ ಕೊರೋನಾ ಸೊಂಕು ಕಡಿಮೆ ಆಗಿರುವುದರಿಂದ ಹರಕೆ ತೀರಿಸಲು ಪಾದಯಾತ್ರೆ ಹೊರಟಿದ್ದೇವೆ ಎಂದು ಮಳವಳ್ಳಿ ಶಾಸಕ ಡಾ. ಕೆ ಅನ್ನದಾನಿ ತಿಳಿಸಿದರು. ಮಳವಳ್ಳಿ ಪಟ್ಟಣದಿಂದ ಹೋರಾಟ ಪಾದಯಾತ್ರೆ ಹನೂರಿಗೆ ಬಂದಂತಹ ಸಂದರ್ಭದಲ್ಲಿ ಶಾಸಕ ಕೆ ಅನ್ನದಾನಿ ಮಾಧ್ಯಮದವರೊಂದಿಗೆ ಮಾತನಾಡಿ 2019 ರಲ್ಲಿ ಕರೋರ ಬಂದ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನಲ್ಲಿ ಹಲವರು ಜನರು ಸೋಂಕಿನಿಂದ ಮೃತಪಟ್ಟರು. ಔಷಧಿ […]

Advertisement

Wordpress Social Share Plugin powered by Ultimatelysocial