ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು.

 

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ.

ರಕ್ತನಾಳಗಳ ಒಳ ಪದರವನ್ನು ಬಲಪಡಿಸುತ್ತದೆ.

ದೇಹದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.

ದಾಳಿಂಬೆ ಬೀಜದ ರಸವನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಹಾಗೂ ಮೈ ಬಣ್ಣ ಕಾಂತಿಯುತವಾಗುತ್ತದೆ. ಈ ದಾಳಿಂಬೆ ಬೀಜಗಳು ಅಥವಾ ದಾಳಿಂಬೆ ರಸ ಮೊಡವೆ, ಗುಳ್ಳೆಗಳನ್ನು ಗುಣಪಡಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೋಸೆಫ್ ವಿಜಯ್ ಅಭಿನಯದ ತಮಿಳು ಚಿತ್ರ 'ಬೀಸ್ಟ್' ಮೇಲೆ ನಿಷೇಧ ಹೇರುವಂತೆ ಇಸ್ಲಾಮಿ ಸಂಘಟನೆ ಆಗ್ರಹಿಸಿದೆ!

Sun Apr 10 , 2022
ತಮಿಳುನಾಡಿನ ಇಸ್ಲಾಮಿ ಸಂಘಟನೆಯೊಂದು ನಟ ಜೋಸೆಫ್ ವಿಜಯ್ ಅವರ ಚಿತ್ರ ಮೃಗವನ್ನು ನಿಷೇಧಿಸುವಂತೆ ಕೋರಿದ್ದು, ಚಿತ್ರದಲ್ಲಿ ಮುಸ್ಲಿಮರನ್ನು ಉಗ್ರಗಾಮಿಗಳು ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಇಸ್ಲಾಮಿಸ್ಟ್ ಸಂಘಟನೆ ತಮಿಳುನಾಡು ಮುಸ್ಲಿಂ ಲೀಗ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಚಲನಚಿತ್ರೋದ್ಯಮವು ಯಾವಾಗಲೂ ಮುಸ್ಲಿಮರನ್ನು ಭಯೋತ್ಪಾದಕರು ಎಂಬ ಭಾವನೆ ಮೂಡಿಸಲು ಪ್ರಯತ್ನಿಸುತ್ತಿದೆ ಮತ್ತು ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿದೆ ಎಂದು ಆರೋಪಿಸಿದೆ – ಬೀಸ್ಟ್. “ತಮಿಳು ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ ಮುಸ್ಲಿಮರು ಭಯೋತ್ಪಾದಕರು […]

Advertisement

Wordpress Social Share Plugin powered by Ultimatelysocial