Post Details

Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ

330 Views 17 Comments 2024-08-26 14:25:04
Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ. 20 ಸಾವಿರ ಎಕರೆ ಭೂಮಿ ಇದರಲ್ಲಿ ದುರುಪಯೋಗ ಆಗಿದೆ. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನೈಸ್ ಅವ್ಯವಹಾರ ಇದು. ಈ ಹಗರಣದಲ್ಲಿ ಸಾಕಷ್ಟು ಮನಿ ಲಾಂಡ್ರಿಂಗ್ ಕೂಡ ನಡೆದಿದೆ ಎಂದು ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.
Ads in Post

Author:

...
Ashwini UB

User

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews